ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ನಿಮ್ಮ ನೆಮ್ಮದಿಗೆ, ಸರಳತೆ, ಸಂಯಮ-ಸೌಜನ್ಯತೆಗೆ ನೀವೇ ಮಾದರಿಯಾಗಿ. ಜೀವನದ ಅಂತಿಮ ಗುರಿ ಎಂದರೆ ನೆಮ್ಮದಿ ಪಡೆಯುವುದು. ಏನೆಲ್ಲ ಸಂಪತ್ತಿದ್ದರೂ ನೆಮ್ಮದಿ ಇಲ್ಲದಿದ್ದರೆ ವ್ಯರ್ಥ್ಯ. ಈ ನೆಮ್ಮದಿಯು ನಮ್ಮ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಅವಲಂಬಿಸಿದೆ. ಸಂಯಮ, ಸರಳತೆ, ಸೌಜನ್ಯತೆ ಇವೆಲ್ಲವೂ ವ್ಯಕ್ತಿತ್ವದ ಮೂಲ ಅಂಶಗಳ ಪೈಕಿ ಪ್ರಮುಖವಾದವುಗಳು. ಜೀವನದ ನೆಮ್ಮದಿ ಈ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಹೀಗೆ ಮಾಡುವುದರ ಮೂಲಕ ನಮಗೆ ನಾವೇ ಮಾದರಿಯಾಗಬೇಕು ಎಂಬಿತ್ಯಾದಿ ವಿಷಯಗಳು ಈ ಕೃತಿಯಲ್ಲಿ ವಿವರಿಸಲ್ಪಟ್ಟಿವೆ.
©2024 Book Brahma Private Limited.