ಬೋಧನೆಯ ಇತಿಮಿತಿಯನ್ನು, ವ್ಯಕ್ತಿಯ ಕಲಿಕೆಯನ್ನು ಸುಧಾರಿಸುವಲ್ಲಿ ಶೈಕ್ಷಣಿಕ ಮನೋವಿಜ್ಞಾನವು ಸಹಕಾರಿಯಾಗುವ ಸಂಗತಿಗಳನ್ನು ಲೇಖಕರು ಇಲ್ಲಿ ಚರ್ಚಿಸಿದ್ದಾರೆ.. ಶೈಕ್ಷಣಿಕ ಮನೋವಿಜ್ಞಾನವು ಬೇರೆಬೇರೆ ವಯೋಮಾನದ ವಿದ್ಯಾರ್ಥಿಗಳ ಬಗ್ಗ ಹೆಚ್ಚಿನ ಆಸಕ್ತಿ ತಳೆದು, ಕಲಿಕೆಯ ಸಮಸ್ಯಗಳನ್ನು ಬಗೆಹರಿಸಲು ಯತ್ನಿಸುತ್ತದೆ. ಅನೇಕ ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಾಬಲೇಶ್ವರ ರಾವ್ ತಮ್ಮ ಅಧ್ಯಯನ, ಬೋಧನೆ ಮತ್ತು ಅನುಭವಗಳ ಆಧಾರದಿಂದ ರಚಿಸಿರುವ ಕೃತಿ ಇದು.
©2024 Book Brahma Private Limited.