ಬೆಳೆಗೆರೆ ಕೃಷ್ಣಶಾಸ್ತ್ರೀ: ಸಮಗ್ರ ಸಾಹಿತ್ಯ ನೂರರ ನೆನಪು

Author : ಶ್ರೀಪಾದ ಪೂಜಾರ್

Pages 704

₹ 650.00




Year of Publication: 2017
Published by: ಸುಮೇರು ಸಾಹಿತ್ಯ ಪ್ರಕಾಶನ
Address: ಬಸವನಗುಡಿ, ಬೆಂಗಳೂರು

Synopsys

‘ಬೆಳೆಗೆರೆ ಕೃಷ್ಣಶಾಸ್ತ್ರಿ: ಸಮಗ್ರ ಸಾಹಿತ್ಯ ನೂರರ ನೆನಪು’ ಈ ಕೃತಿಯನ್ನು ಸಂಪಾದಿಸಿದವರು ಲೇಖಕ ಶ್ರೀಪಾದ ಪೂಜಾರ್. ಬೆಳೆಗೆರೆ ಕೃಷ್ಣಶಾಸತ್ರೀಗಳು ಅಧ್ಯಾತ್ಮ ಜೀವಿಗಳು. ವೈರಾಗ್ಯ ಮೂರ್ತಿಗಳು. ತಮ್ಮ ಆಳವಾದ ಅನುಭಾವದ ಮೂಲಕ ಬದುಕಿನ ಸಾರ್ಥಕತೆಯನ್ನು ತಿಳಿಸಿದವರು. ಸರಳ ಬದುಕು-ಉನ್ನತ ಚಿಂತನೆಯು ಇವರ ಬದುಕಿನ ರೀತಿಯೂ, ಮೌಲ್ಯವೂ ಆಗಿತ್ತು. ಇವರ ‘ಎಲ್ಲ ಯೇಗ್ದೊಳಗೈತಿ’ ಎಂಬುದು ಇವರ ಪ್ರಸಿದ್ಧ ಕೃತಿ. ಈ ಮಹನೀಯರು ಇಹಲೋಕ ತ್ಯಾಗ ಮಾಡಿ ನೂರು ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಪ್ರಕಟಗೊಳ್ಳುತ್ತಿರುವ ಈ ಕೃತಿಯು, ಅವರ ವೈರಾಗ್ಯ ಬದುಕಿಗೆ ಸಂದ ಗೌರವವಾಗಿದೆ.

About the Author

ಶ್ರೀಪಾದ ಪೂಜಾರ್

ಶ್ರೀಪಾದ ಪೂಜಾರ ಅವರು ಲೇಖಕರು ಕೃತಿಗಳು: ನಾನಿದ್ದೂ ನನ್ನದೇನಿಲ್ಲ(ಬೆಳೆಗೆರೆ ಬೆಳಕು ಕೃಷ್ಣಶಾಸ್ತ್ರೀಗಳನ್ನು ಕುರಿತು), ಬೆಳಗೆರೆ ಕೃಷ್ಣಶಾಸ್ತ್ರೀ : ಸಮಗ್ರ ಸಾಹಿತ್ಯ ನೂರರ ನೆನಪು (ಸಂಪಾದನೆ) ...

READ MORE

Related Books