ಈ ಸಂಪುಟವು ಅಂಬೇಡ್ಕರ್ ಅವರ ಮತಾಂತರದ ಉದ್ದೇಶ, ಮಧ್ಯ ನಿಷೇಧ, ಸಾಮ್ರಾಜ್ಯ ಶಾಹಿ, ಬಂಡವಾಳ ಶಾಹಿ, ಭೂಮಾಲೀಕರ ಕಪಿಮುಷ್ಠಿಯಿಂದ ದೇಶವನ್ನು ಮುಕ್ತಗೊಳಿಸುವ ಕುರಿತು, ಆಂಗ್ಲ ಸರ್ಕಾರದ ಕೊಡುಗೆ, ಅಸ್ಪೃಶ್ಯ ಸಮಾಜ, ಅಲ್ಪ ಸಂಖ್ಯಾತರು, ಅಸ್ಪೃಶ್ಯ ಕಾರ್ಮಿಕರು, ಸಂಸ್ಥಾನಗಳ ವಿಲೀನೀಕರಣ, ಅಂಬೇಡ್ಕರ್ ಅವರ ಭಾಷಣಗಳನ್ನು ಒಳಗೊಂಡಿದೆ.