ಮೊಗಸಾಲೆ ಕಾದಂಬರಿ ಸಂಪುಟ- ೧

Author : ನಾ. ಮೊಗಸಾಲೆ

Pages 304

₹ 225.00




Published by: ಕನ್ನಡ ಸಂಘ ಕಾಂತಾವಾರ
Address: ಅಲ್ಲಮ ಪ್ರಭು ಪೀಠ, ಕಾಂತೇಶ್ವರ ನಗರ, ಕಾಂತಾವರ - 574129
Phone: 990070666

Synopsys

ಲೇಖಕ ಡಾ. ನಾ. ಮೊಗಸಾಲೆ ಅವರ ಕೃತಿ ʻಮೊಗಸಾಲೆ ಕಾದಂಬರಿ ಸಂಪುಟ ಭಾಗ 1ʼ. ಇದು ಮೊಗಸಾಲೆ ಅವರ ಕಾದಂಬರಿಗಳ ಮೊದಲ ಸಂಪುಟವಾಗಿದೆ. ಈ ಪುಸ್ತಕದಲ್ಲಿ ಲೇಖಕರು ವಿದ್ಯಾರ್ಥಿನಿಯಾಗಿದ್ದಾಗ ಬರೆದ ʻಮಣ್ಣಿನ ಮಕ್ಕಳುʼ (1961-64),ʻಅನಂತ ಮತ್ತು ‘ಕನಸಿನ ಬಳ್ಳಿ’ (1962) ಕಾದಂಬರಿಗಳು ಸೇರ್ಪಡೆಗೊಂಡಿವೆ.

About the Author

ನಾ. ಮೊಗಸಾಲೆ
(27 August 1944)

ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ  ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...

READ MORE

Related Books