‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಸಂಪುಟ 5’ ಕೆ.ಸಿ. ಶಿವಾರೆಡ್ಡಿ ಅವರ ಸಂಪಾದಕತ್ವದ ಸಂಶೋಧನೆ, ವೈಜ್ಞಾನಿಕ ಬರಹಗಳ ಸಮಗ್ರ ಸಾಹಿತ್ಯ ಕೃತಿಯಾಗಿದೆ. 1992ರ ಮಿಸ್ಸಿಂಗ್ ಲಿಂಕ್ ಕೃತಿಯ ಯಾರು ನೀವು?, ಪಳೆಯುಳಿಕೆಗಳ ಇತಿಹಾಸ, ಹೋಮೋ ಎರೆಕ್ಟಸ್ ಮನುಷ್ಯನ ಉದಯ, ಇವರು ರಾಕ್ಷಸರೆ?, ಟಾಂಗ್ ಬೇಬಿ, ಪಿಲ್ಸ್ ಡೌನ್ ಮಾನವ, ರಾಬರ್ಟ್ ಬ್ರೂಮ್ ಮತ್ತು ಇನ್ನೊಬ್ಬ ಮಾನವ 'ರೊಬಸ್ಟಸ್', ಆಫ್ರಿಕಾನಸ್ ಕೊಲೆ ಮೊಕದ್ದಮೆ, ಮಧ್ಯ ಆಫ್ರಿಕಾದ ಸಂಶೋಧನೆಗಳು, ಪೊಟಾಸಿಯಂ ಆರ್ಗಾನ್ ಪರಮಾಣು ಗಡಿಯಾರ, ಯಾರು ಮಾನವರು ಈ ನಾಲ್ವರೊಳಗೆ?, ಮುವ್ವತ್ತು ಲಕ್ಷ ವರ್ಷದ ಮನುಷ್ಯನ ಕತೆ, ಹಲ್ಲುಗುರುಗಳನ್ನು ತೊರೆದು ಆಯುಧಗಳೆಡೆಗೆ, ಲೂಸಿ ಇನ್ ದಿ ಸೈ, ಅಫಾರೆನ್ಸಿಸ್, ನಡೆದುಹೋದ ದಾರಿ, ಅಣು ಜೀವಶಾಸ್ತ್ರ ಹೊಸ ಜಾತಕ, ಕಾಲಾಯ ತಸ್ಯೆ ನಮಃ ಬರಹಗಳನ್ನು ಕಾಣಬಹುದು.
1993 ರಲ್ಲಿ ಪ್ರಕಟಗೊಂಡ ಫೈಯಿಂಗ್ ಸಾಸರ್‍ಸ್ ಭಾಗ-1 ರಲ್ಲಿ ಹೊಸ ವಿಜ್ಞಾನದ ಅರುಣೋದಯ, ವಿಶ್ವದಾದ್ಯಂತ ಅಲ್ಲೋಲ ಕಲ್ಲೋಲ, 'ಜುಲೈ ಕ್ರೈಸಿಸ್', 'ಯು.ಎಫ್.ಓ'ಗಳ ಮೂಲ ತಾರಾಮಂಡಲವೆ?, ಲೇಕನ್ ಹೀತ್ ನೆಲೆಯ ವಿಚಿತ್ರ ಘಟನೆಗಳು, ಮೌಂಟ್ ರೈನರ್ ಬಳಿಯ ಅಪಘಾತ, ಕ್ಯಾಪ್ಟನ್ ಮೆಂಟಲ್‌ನ ದುರಂತ, ಮೊದಲ ವರ್ಗದ ಮುಖಾಮುಖಿ, ಎಕ್ಸ್‌ಟರ್ ಊರಿನಲ್ಲಿ ನಡೆದದ್ದೇನು?, ಎಡ್ಗರ್ ಮತ್ತು ಸೋರಸ್ ಅನುಭವಗಳು, ವಾಸ್ತವ ಅವಾಸ್ತವಗಳ ಅಂಚಿನಿಂದ, ಫಾದರ್ ಗಿಲ್‌ರತ್ತ ಕೈ ಬೀಸಿದರು, ಸುತ್ತಮುತ್ತಣ 'ಯು.ಎಫ್.ಓ' ಸಂಗತಿಗಳು, ಮುಂದಿನ ಭಾಗ 'ಫೈಯಿಂಗ್ ಸಾಸ' ಲೇಖನಗಳನ್ನು ಕಾಣಬಹುದಾಗಿದೆ.
1993ರಲ್ಲಿ ಪ್ರಕಟವಾದ ಫೈಯಿಂಗ್ ಸಾಸರ್‍ಸ್ ಭಾಗ-2 ರಲ್ಲಿ ಇಟಲಿಯಲ್ಲಿ ಹೊರಲೋಕದ ಜೀವಿಗಳು, ಜಗತ್ತಿನ ನಾನಾಕಡೆಗಳಲ್ಲಿ ಆಕಾಶ ಲೋಕದ ಕುಬ್ಬರು, ಬ್ರಷ್ ಕ್ರೀಕ್ ಮತ್ತು ಸೊಕೋರೋ, ಬಾಹ್ಯಾಕಾಶದ ಅಂತರ ಪಿಚಾಚಿಗಳೆ?, ಪರಲೋಕದ ಪ್ರೇಯಸಿಯೊಂದಿಗೆ ಎಲ್ಲಾಸ್ ಬೋಸನ ಹನಿಮೂನ್, ಮರೀಚಿಕೆಯೋ! ಮೋಹಿನಿಯೋ!, ಕಳೆದು ಹೋದ ಕಾಲ, ಆಡಮ್ ಸ್ತ್ರೀ ಮತ್ತು ಗಗನ ಯಾತ್ರಿ, ಅವಿಸ್ಮರಣೀಯ ನವೆಂಬರ್ ಇಪ್ಪತ್ತು, ಮತ್ತೆ ಅನಂತಾಕಾಶದ ಕಡೆಗೆ, ಈ ಅಸದೃಶ ಒಗಟನ್ನು ಬಿಡಿಸಬಲ್ಲೆವೆ?, ಬಾಹ್ಯಾಕಾಶದ ಬುದ್ಧಿಜೀವಿಗಳ ಅನ್ವೇಷಣೆ ಲೇಖನಗಳಿವೆ. 1993 ರಲ್ಲಿ ಪ್ರಕಟವಾದ ವಿಸ್ಮಯ ಭಾಗ-1 ರಲ್ಲಿ (ಬ್ರಹ್ಮಾಂಡದ ಹಿನ್ನೆಲೆಯಲ್ಲಿ ಪರಿಸರ), ಬ್ರಹ್ಮಾಂಡದ ಹುಟ್ಟು ಮತ್ತು ಸಾವು, ಸೌರವ್ಯೂಹ, ಭೂಮಿಯ ವಯಸ್ಸು, ತೇಲುವ ದೇಶಗಳು, ಖಂಡಗಳು, ಜೀವೋದ್ಭವ, ಸಸ್ಯ ಮತ್ತು ಪ್ರಾಣಿ ವರ್ಗಗಳ ಉದ್ಭವ, (ಜೀವಸ್ಥರದ ಅನಂತ ವೈವಿಧ್ಯಗಳು), ಮರುಭೂಮಿಗಳು, ಸಹರಾದಲ್ಲಿ ಹಿಮನದಿಗಳು, ಬೆಂಕಿ ಮತ್ತು ಚಳಿಯ ನಡುವೆ, ತಂಡ್ರಾ ಪ್ರದೇಶಗಳು, ಅದ್ಭುತಗಳ ನಾಡು ಅಂಟಾರ್ಟಿಕಾ, ಸರೋವರ ನದಿ, ಸಮುದ್ರ ಜಗತ್ತಿನ ಅಜೇಯ ಮಹಾನದಿ ಅಮೆಜಾನ್, ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು, ಪಿರಾನ್ಯ ಎಂದರೆ ನರಭಕ್ಷಕ, ಕೋನಿಫರಸ್ ಕಾಡುಗಳು, ವೃಕ್ಷಗಳ ಭೀಷ್ಮ ಪ್ರೊಮಿಥಿಯಸ್, (ಸೌರಶಕ್ತಿಯ ವಿಶ್ವರೂಪ), ಬಿಸಿಲು, ಪರಿಸರ ಪ್ರತಿರೋಧ, ಪರಿಸರ, ನಿರಂತರ ಹೊಂದಾಣಿಕೆಯೆ?, ಪರಿಸರ, ಅವ್ಯಕ್ತ ಬಲೆಯೆ? ಲೇಖನಗಳಿವೆ.
ವಿಸ್ಮಯ ಭಾಗ-3 ರಲ್ಲಿ ಮಹೋರಗಗಳ ಅಂತರ್ಧಾನ, ಸೈಬೀರಿಯಾದ ಪ್ರಚಂಡ ಆಸ್ಫೋಟನೆ, ಮೂಗಿಲಿಯಿಂದ ಮಾನವ, ಜನಸಂಖ್ಯೆ ಮತ್ತು ಪರಿಸರ, ಎಚ್ಚರಿಕೆಯ ಗಂಟೆ ಸಹೇಲ್, ವಿಪ್ಪತ್ಕಾರಕ ವಿಷಗಳು, ಅಸಹಾಯಕ ಬಡದೇಶಗಳು, ಜಲಸಂಪತ್ತಿನ ಸಮಾಧಿ, ಆಪತ್ತಿನ ಅಂಚಿನಲ್ಲಿ ಅಲಾಸ್ಕಾ /, ಲೇಕ್ ಯೋಸ್‌ನ ಪೆಡಂಭೂತ, ವಿಷಯುಕ್ತ ವಾಯು, ಹನ್ನೊಂದನೇ ಘಳಿಗೆ ಸೇರಿದಂತೆ ಹಲವು ಲೇಖನಗಳನ್ನು ಕಾಣಬಹುದಾಗಿದೆ.
©2024 Book Brahma Private Limited.