‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಸಂಪುಟ 10’ ಕೆ.ಸಿ. ಶಿವಾರೆಡ್ಡಿ ಅವರ ಸಂಪಾದಕತ್ವದ ಜಾಗತಿಕ ಕಥನಗಳು ಮಿಲನಿಯಂ ಸರಣಿ ಭಾಗ-2 ಸಮಗ್ರ ಸಾಹಿತ್ಯ ಕೃತಿಯಾಗಿದೆ. ಮಹಾಯುದ್ಧ-1 ಭಾಗದಲ್ಲಿ ಮಹಾಯುದ್ಧದ ರೂಪರೇಷೆಗಳು, ಭೀಕರ 'ರಹಸ್ಯ ನೌಕೆ', ಮುಗ್ಧ ಖೈದಿಗಳು, ಅನಾಥ ರಕ್ಷಕರ ಭೂಗತ ಜಾಲ, ಕಳ್ಳನೋಟಿನ ಕದನ, ಹದಿನೆಂಟು ಸಾವಿರ ಅಡಿ ಎತ್ತರದಿಂದ ನೆಗೆದ, ಲಂಡನ್ ಉಳಿಸಿದ ವ್ಯಕ್ತಿ, ಪ್ರತಿರೂಪ, ಮಹಾಯುದ್ಧ ರಲ್ಲಿ ಜರ್ಮನ್ ಷಪರ್ಡ್, ನ್ಯೂಯಾರ್ಕಿನ ಅದೃಶ್ಯಮಾನವ, ಜರ್ಮನ್, ಜನರಲ್ ಅಪಹರಿಸಿದರು, ಜನರಲ್ ರೊಮೆಲ್ನ ರಹಸ್ಯ ಅಂತ್ಯ, ಹಿಟ್ಲರನ ಕೊನೆಯ ದಿನಗಳು, ಮಹಾಯುದ್ಧ 3 ರಲ್ಲಿ ಮಂತ್ರಹಸ್ತ, ನಕಲಿ ದೇಶದ್ರೋಹಿ, ಸಾವು ಬದುಕಿನ ಚದುರಂಗ, ಆಪತ್ತಿನಲ್ಲಿ ಕಲಾನಿಧಿ, ಮಹಾಯುದ್ಧ ಮತ್ತು ಮೋನಾಲೀಸಾ, ವಂಚಕರ ವಂಚಕರು, ದೇಶವಿದೇಶ ವಿಭಾಗದಲ್ಲಿ ಆಂಗ್ಕೋರ್ ವಾಟ್, ಸೈಗಾನ್, ಕಾಂಪೂಚಿಯ, ಕಾಲ ಮತ್ತು ಗಡಿಯಾರ, ನಾಸ್ಕಾ, ಮೊಹೆಂಜೋ - ದಾರೋ, ಓಕ್ ದ್ವೀಪದ ದುಡ್ಡಿನ ಬಾವಿ, ಎಫಿಲ್ ಟವರ್ ಮಾರಿದ ಖದೀಮರು!! ಲೇಖನಗಳನ್ನು ಕಾಣಬಹುದು.
ದೇಶವಿದೇಶ 2 ವಿಭಾಗದಲ್ಲಿ ಹಾಡುವ ಮರಳು, ಭೀಕರ ಹುದಲು ಮರಳು, ಅಗಾರ್ ಪರ್ವತ, ರಾಣಿ ಟಿನ್ - ಹಿನಾನ್ ಗೋರಿ, ದಾದೇ ಕೊರಕಲು, ಅಸ್ಸಾಲ್ ಸರೋವರ, ಸಹರಾ ಸಾಹಸ, ಕಳೆದುಹೋದ ಪಿರಮಿಡ್, ದೇಶವಿದೇಶ 3 ರಲ್ಲಿ ಅಮೆಜಾನ್, ಚಿಂಟಾ ಲಾರ್ಗಾ, ಲಾಚ್ನೆಸ್ ಭೂತ, ಹಿಮಾಲಯ, ಎವರೆಸ್ಟ್ ವಿಜಯ್, ಮೆಲೋರಿಯ ನಿಗೂಢ ಅಂತರ್ಧಾನ ದೇಶವಿದೇಶ ಭಾಗ 4ರಲ್ಲಿ ರುವೆಂಸೋರಿ, ಸೋಡಾ ಜ್ವಾಲಾಮುಖಿ, ಮಹಾನದಿ ಕಾಂಗೋ, ತೇಲುವ ಊರು 'ಪುಷ್ಕರ್', ವಜ್ರದ ಕಿನಾರೆ, ಮಾಯವಾದ ಮೌಂಟ್ ಹೆಲೆನ್ ಅನ್ನು ಕಾಣಬಹುದಾಗಿದೆ. ಅನುಬಂಧ ವಿಭಾಗದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ವ್ಯಕ್ತಿ ಮತ್ತು ಕೃತಿ ಪರಿಚಯ, ಚಲನಚಿತ್ರ-ಪ್ರಶಸ್ತಿಗಳು, ಅನ್ಯ ಭಾಷೆಗಳಿಗೆ ಅನುವಾದಗೊಂಡಿರುವ ಕೃತಿಗಳು, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕುಟುಂಬದ ವಂಶವೃಕ್ಷ, ಮಾಯಾಲೋಕ-ಮುನ್ನುಡಿ, ಕಾಡು ಮತ್ತು ಕ್ರೌರ್ಯ-ಪ್ರಕಾಶಕರ ಮಾತನ್ನು ಕಾಣಬಹುದು.
©2024 Book Brahma Private Limited.