ಪಾಶ್ಚಾತ್ಯ ಸಾಹಿತ್ಯ ಸಂಸ್ಕೃತಿಗಳ ತೌಲನಿಕ ಚಿಂತನೆಯ ಕೃತಿ ’ಕಾದಂಬರಿ ತ್ರಿವಳಿ’. ಅಭಿನವ ಪ್ರಕಾಶನದ ಶಂಕರ ಮೊಕಾಶಿ ಪುಣೇಕರ್ ಸಮಸ್ತ ಸಾಹಿತ್ಯ ಮಾಲೆಯಲ್ಲಿ ಪ್ರಕಟವಾದ ಪುಸ್ತಕ ’ ಸುಸಂಧಿ’ ವಿಮರ್ಶಕ, ಲೇಖಕ ಜಿ.ಬಿ ಹರೀಶ್ ಇದನ್ನು ಪ್ರಕಟಿಸಿದ್ದಾರೆ.
ಭಾಗ ೧ ರಲ್ಲಿ ರಸನಿಮಿಷ, ಅಭಿಸಾರಿಕೆ, ಅಭಿಮಾನ-ಅಭಿಲಾಷೆ, ಲೈಲಾ -ಮಜನು, ಹಿಂದೀ ರಾಷ್ಟ್ರೀಯ ಸೇನೆಯಲ್ಲಿ ಮಡಿದ ವೀರರು, ಸೈನಿಕನ ಮನೆಯ ನೆನಪು, ಕೊನೆಯ ನುಡಿಗಳು, ಸಂಕ್ರಾಂತಿಯ ದಿನದ ಸಂಜೆ, ಬಾಳ ಸಂಕಲೆಗಳನ್ನು ಕುರಿತು, ಶಾಕುಂತಲವನ್ನೋದಿ, ಪಯಣ, ಕನ್ನಡದ ತಂದೆಗೆ, ಹಕ್ಕಿ ಹಾರಿತಲ್ಲಾ !, ಇದಂ ನ ಮಮ, ಪರಿಕ್ಷಕ, ಸತ್ಯ, ಕಿರು-ಕುಳ, ಮರೆವು, ಮೌನರಾಜ್ಯ, ಪದಾರ್ಥ, ಕೀರ್ತಿವಧು, ಕಾವ್ಯ ಬಾಯಿ ಪ್ರಸಾದವಲ್ಲ, ಕತ್ತಲಲ್ಲಿ, ರಾಮಪಂಚಾಯತನ, ನಿಸರ್ಗ,ಕನಸಿಗನ ಮೊರೆ, ಹುಲಿಮನೆ, ಮಾಯಿಯ ಮೂರು ಮುಖಗಳು, ಬೇಸರ, ಸೊಳ್ಳೆ, ಬಡಾಯಿ, ಸೀಮಂತಿನೀಕೋಪಾಖ್ಯಾನ, ಶಿಖಂಡಿಗೆ, ತರುಣ ಲೇಖಕನಿಗೆ, ಸೋಲು, ಖೊಟ್ಟಿ ನಶೀಬಾ, ಶಾಪ- ಪರಿಹಾರ, ನಾವು ಮುಂಬೈಯ ಬಿಳಿಕಾಲರುಗಳು, ಪುಷ್ಟಿಸಾಂತ್ರದಾಯ, ಕಾವ್ಯವಲ್ಲರಿ, ಘಟಸಾಗರಿಕಂ, ಗುರುರಾಯ, ಸಂಸ್ಕೃತಿ, ಸುವರ್ಣ ಪ್ರಗಾಥ ಮುಂತಾದ ಕವನಗಳಿವೆ.
ಭಾಗ ೨ ರಲ್ಲಿ ಬಿಲಾಸಖಾನ, ಪತ್ತಲು, ಘಾಟ್ ಕೋಪರ, ಗೋಪಿ, ಗೋವಣ್ಣ ಮಡದಿ, ಪತ್ತೇದಾರ ಡೆರೆಕ್ ಡಿಸೀಝಾ, ವರ್ಗ ಮಿತ್ರರು, ಕುಂಟ ರಾಠೋಡ, ಮುಂತಾದ ಕತೆಗಳಿವೆ.
ಭಾಗ ೩ ರಲ್ಲಿ ಶ್ರೀ ಸಂಗೀತ ’ವಿಪರ್ಯಾಸ ವಿನೋದ’ವೆಂಬ ನಾಟಕವನ್ನೂ ಈ ಕೃತಿ ಒಳಗೊಂಡಿದೆ.
©2024 Book Brahma Private Limited.