1920 ರಿಂದ 28 ರವರೆಗೆ ಅಂಬೇಡ್ಕರ್ ಅವರು ವಿವಿಧ ಪತ್ರಿಕೆಗಳಿಗೆ ಬರೆದಿದ್ದ ಪತ್ರಿಕಾ ಬರಹಗಳನ್ನು ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ. ಹಿಂದೂ ಧರ್ಮದ ಸಿದ್ಧಾಂತ ಮತ್ತು ಲೋಕಗಾಹಿ, ಅಸ್ಪೃಶ್ಯತೆ ನಿವಾರಣೆಯ ಹಿಂದಿನ ಪೊಳ್ಳುತನ, ಚತುರ್ವರ್ಣಗಳಿಂದ ಬೇಸತ್ತ ದಲಿತರಿಗೆ ಮತಾಂತರವಾಗುವ ಅನಿವಾರ್ಯತೆ ಹಾಗೂ ಕೋರೆಗಾಂವ್ ನ ಜಯಸ್ತಂಭದ ವಿಚಾರ, ಸಹಭೋಜನದ ಉದಾಹರಣೆ, ದೇವಾಲಯ ಪ್ರವೇಶದ ರಾಜಕೀಯ, ಛತ್ರಪತಿ ಶಾಹೂ, ಜ್ಯೋತಿರಾವ್ ಪುಲೆ, ಟ್ಯಾಗೂರ್, ಪೆರಿಯಾರ್ ರಾಮಸ್ವಾಮಿ ಹೀಗೆ ಹಲವು ವಿಧದ ವಿಷಯಗಳ ವಿವರಗಳನ್ನು ಈ ಸಂಪುಟದಲ್ಲಿ ಒದಗಿಸಲಾಗಿದೆ.
©2024 Book Brahma Private Limited.