ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ- ಸಮಗ್ರ-ಬರೆಹಗಳು ಸಂಪುಟ-2

Author : ವಿವಿಧ ಅನುವಾದಕರು

Pages 360

₹ 125.00




Year of Publication: 2012
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ದೀನದಯಾಳ್ ಉಪಾಧ್ಯಾಯರ ಅರ್ಥಚಿಂತನೆ, ಸರಕಾರದ ಆದ್ಯತೆಗಳು, ಉದ್ಯಮ ಕೈಗಾರಿಕೆ, ಸಾರಿಗೆ ಮತ್ತು ವ್ಯಾಪಾರ, ಸಮಾಜಸೇವೆ, ಬಂಡವಾಳ ಸಮಾಜವಾದಗಳು ಕತ್ತುಹಿಸುಕುತ್ತಿರುವಾಗ ಅದರಿಂದ ಬಿಡುಗಡೆ ಪಡೆಯಲು ಇರುವ ಮಾರ್ಗಗಳು ಇವುಗಳ ಮೇಲೆ ಇಣುಕುನೋಟವನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ. ಅಲ್ಲದೆ ರಾಷ್ಟ್ರಜೀವನದ ದಿಕ್ಕನ್ನು ಸ್ಪಷ್ಟವಾಗಿ ಗುರುತಿಸಲು ಸಹಾಯಕವಾಗುವಂತೆ ರಾಷ್ಟ್ರದ ಸ್ವರೂಪ, ರಾಷ್ಟ್ರ ಹಾಗೂ ರಾಜ್ಯ, ಸೆಕ್ಯುಲರ್ ಪದದ ಅರ್ಥ ಮತ್ತು ಅದರಿಂದಾಗುತ್ತಿರುವ ಅನರ್ಥ, ಜನಾಭಿಪ್ರಾಯ, ಸಮಾಜವ್ಯವಸ್ಥೆ, ವಿಕೇಂದ್ರಿಕರಣಗಳ ಮೇಲಿನ ಅವರ ಸಮಗ್ರ ದೃಷ್ಟಿಯನ್ನೂ ಈ ಸಂಪುಟ ಒಳಗೊಂಡಿದೆ.

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books