ಇಂಗ್ಲಿಷ್‍ನಲ್ಲಿ ಸಾಕಷ್ಟು ಪತ್ತೆದಾರಿ ಕಾದಂಬರಿಗಳು ಪ್ರಕಟಗೊಳ್ಳುತ್ತಿದ್ದ ಸಂದರ್ಭದಲ್ಲಿ ಕನ್ನಡದ ಓದುಗರಿಗೆ ಪತ್ತೆದಾರಿ ಪ್ರಕಾರವನ್ನು ಪರಿಚಯಿಸಿದವರು ಎನ್. ನರಸಿಂಹಯ್ಯ. ಹೀಗೆ ಕನ್ನಡದ ಓದುಗರನ್ನು ಪ್ರಭಾವಿಸಿ ಅಪಾರ ಪ್ರಮಾಣದಲ್ಲಿ ಬೆಳೆಸಿರುವುದಕ್ಕೆ ಇದು ಒಂದು ಚಾರಿತ್ರಿಕ ಮಹತ್ವದ ದಾಖಲಾತಿ. ನರಸಿಂಹಯ್ಯನವರ ಭಾಷಾಶೈಲಿ, ಕಥನ ವಿನ್ಯಾಸ, ಲೋಕ ನಿರೀಕ್ಷೆ, ಈ ಅಂಶಗಳನ್ನು ಅವರ ಕಾದಂಬರಿಗಳು ತುಂಬ ಸೂಕ್ಷ್ಮವಾಗಿ ಜನಮೆಚ್ಚುಗೆಗೆ ಪಾತ್ರವಾಗಿ, ಸಾಹಿತ್ಯ ಕ್ಷೇತ್ರದಲ್ಲಿ ದಾಖಲಾದವು- ಅವರ ಪತ್ತೆದಾರಿ ಕಾದಂಬರಿ. ಅವೆಲ್ಲವುಗಳನ್ನು ಸಂಪುಟ 1,2,3 4 ರಲ್ಲಿ ನೀಡಲಾಗಿದೆ. ರೋಮಾಂಚನದೊಂದಿಗೆ ಹೊಸ ಶೈಲಿ, ಕುತೂಹಲಭರಿತ ಕಥಾ ಹಂದರ ಅವರ ಕಾದಂಬರಿಗಳಲ್ಲಿ ಹರಡಿದೆ. ಈ ಪುಸ್ತಕವನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ.
©2024 Book Brahma Private Limited.