ಪಿಯರ್ ಬೊರ್ದು ವಿಚಾರಗಳು

Author : ಭಾರತೀದೇವಿ ಪಿ.

Pages 109

₹ 75.00




Year of Publication: 2018
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560180
Phone: 204 - 23183311, 23183312

Synopsys

ಪಿಯರ್‌ ಬೊರ್ದು ಅವರ ಜೀವನ ಹಾಗೂ ಬರಹದ ಸಂಪೂರ್ಣ ಮಾಹಿತಿ ಈ ಕೃತಿಯಲ್ಲಿದೆ. ಪಿಯರ್‌ ಅವರ ಬರಹಗಳ ಆಯ್ದ ಭಾಗವು ಈ ಕೃತಿಯಲ್ಲಿದೆ. ಬೊರ್ದು ಅವರ ಚಿಂತನೆಗಳು, ತತ್ವ ಸಿದ್ದಾಂತಗಳ ಕುರಿತ ಇಣುಕುನೋಟವನ್ನು ಸಂಪಾದಕರು ಸಮಗ್ರವಾಗಿ ವಿವರಿಸಿದ್ದಾರೆ. 

About the Author

ಭಾರತೀದೇವಿ ಪಿ.
(19 March 1983)

ಲೇಖಕಿ, ಅಂಕಣಕಾರ್ತಿ ಭಾರತೀದೇವಿ ಪಿ. ಅವರು ಮೂಲತಃ ಮೂಡುಬಿದರೆಯವರು. 1983 ಮಾರ್ಚ್ 19 ರಂದು ಜನಿಸಿದ ಭಾರತೀದೇವಿಯವರು ಪ್ರಾಥಮಿಕ ಶಿಕ್ಷಣವನ್ನು ಮೂಡುಬಿದರೆಯಲ್ಲಿಯೇ ಪೂರ್ಣಗೊಳಿಸಿದರು. ಆನಂತರ ಉಜಿರೆ ಹಾಗೂ ಚೆನ್ನೈನಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸಿದ ಅವರು ಪ್ರಸ್ತುತ ಹಾಸನದ ಹೊಳೆನರಸೀಪುರದ ಹೋಮ್ ಸೈನ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಭಾರತೀದೇವಿ ಅವರು ನಿಲ್ಲಿಸಬೇಡ ಯಾವುದನ್ನು, ಪಿಯರ್ ಬೋರ್ದು ವಿಚಾರಗಳು, ಮಹಿಳೆ ಮತ್ತು ದೇಹರಾಜಕಾರಣ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಆಂದೋಲನಯ ಪತ್ರಿಕೆಗೆ ಅಂಕಣಗಳನ್ನೂ ಬರೆಯುತ್ತಾರೆ . ಸಾಹಿತ್ಯ ಕ್ಷೇತ್ರದ ಅವರ ಸಾಧನೆಗಳಿಗೆ ...

READ MORE

Related Books