ಸುರಪುರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು

Author : ರಾಜಗೋಪಾಲ ಎಂ. ವಿಭೂತಿ

Pages 82

₹ 100.00




Year of Publication: 2013
Published by: ಗಂಜ ವರ್ತಕರ ಸಂಘ
Address: ಎ.ಪಿ.ಎಂ.ಸಿ. ಸಬ್‌ಯಾರ್ಡ್, ಖಾನಾಪುರ, ಸುರಪುರ-೫೮೫೨೨೪, ಯಾದಗಿರಿ ಜಿಲ್ಲೆ
Phone: 9448193300

Synopsys

ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕು ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಮಹತ್ವದ ತಾಣ. ವರ್ಣರಂಜಿತ ಚರಿತ್ರೆಯನ್ನು ಒಳಗೊಂಡ ಸುರಪುರ ಕೇವಲ ಐತಿಹಾಸಿಕ ಕಾರಣಕ್ಕಾಗಿ ಮಾತ್ರವಲ್ಲದೆ, ಸಾಂಸ್ಕೃತಿಕ ಕಾರಣಗಳಿಗಾಗಿಯೂ ಕುತೂಹಲ ಮೂಡಿಸುವಂತಹದು. ಸುರಪುರ ತಾಲ್ಲೂಕಿನ ಸಂಕ್ಷಿಪ್ತ ಪರಿಚಯವನ್ನು ಈ ಕೃತಿಯಲ್ಲಿ ನೀಡಲಾಗಿದೆ. ಸುರಪುರ ತಾಲ್ಲೂಕಿನ ಪ್ರವಾಸಿ ತಾಣಗಳ ವಿವರ ಒದಗಿಸುತ್ತದೆ. ಪ್ರಾಕೃತಿಕ, ಧಾರ್ಮಿಕ ಹಾಗೂ ಚಾರಿತ್ರಿಕ ವಿಶೇಷಗಳನ್ನು, ಸ್ಥಳಗಳನ್ನು ಚಿತ್ರಸಮೇತ ಪರಿಚಯಿಸುತ್ತದೆ. ಪುಟಕ್ಕೊಂದು ವರ್ಣಚಿತ್ರ, ಹೊಳಪು ಕಾಗದದ ಮೇಲಿನ ಸುಂದರ ಮುದ್ರಣ ಹಾಗೂ ಆಕರ್ಷಕ ವಿನ್ಯಾಸ ಹೊಂದಿರುವ ಪ್ರವಾಸಿಗರ ಕೈಪಿಡಿ.

Related Books