‘ಕನ್ನಡ ಸಾಹಿತ್ಯ ಪರಿಷತ್ತು’ ಜಗನ್ನಾಥ ಹೇಮಾದ್ರಿ ಅವರ ಕೃತಿಯಾಗಿದೆ. 1996ರಲ್ಲಿ ಮೊದಲ ಮುದ್ರಣ, 2006ರಲ್ಲಿ ಎರಡನೆಯ ಮುದ್ರಣ, 2016ರಲ್ಲಿ ಮೂರನೆಯ ಮುದ್ರಣ, ಪ್ರಸ್ತುತ ನಾಲ್ಕನೇಯ ಮುದ್ರಣವನ್ನು ಕೃತಿ ಪಡೆದುಕೊಂಡಿದೆ. ಈ ಕೃತಿಯು ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡ ಕೃತಿಯಾಗಿದೆ. ಈ ಕೃತಿಯು ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಕುರಿತ ಮಾಹಿತಿಯುಳ್ಳ ಕೈಪಿಡಿಯಾಗಿದೆ. ಪರಿಷತ್ತು ನಡೆದು ಬಂದ ದಾರಿ, ಚಟುವಟಿಕೆ ಹಾಗೂ ಇತರ ಉಪಯುಕ್ತ ಮಾಹಿತಿಗಳನ್ನು ಇಲ್ಲಿ ಕಾಣಬಹುದು.
ಜಗನ್ನಾಥ ಹೇಮಾದ್ರಿ ಅವರು ಕನ್ನಡ ಸಾಹಿತ್ಯ ಪರಿಷತ್ತು ಕುರಿತಾ ಕೃತಿಯೊಂದನ್ನು ಹೊರತಂದಿರುತ್ತಾರೆ. ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಈ ಕೃತಿಯು ಮರುಮುದ್ರಣಗೊಂಡಿರುತ್ತದೆ. ಪ್ರಶಸ್ತಿ: ವಿ. ಗೌರಮ್ಮ ಗಂಗಾಧರಯ್ಯ ಸಿಬ್ಬಂದಿ ಸೇವಾ ದತ್ತಿ ಪ್ರಶಸ್ತಿ ...
READ MORE