‘ಕಲೆಯೇ ಕಾಯಕ’ ರಂಗದಿಗ್ಗಜ ಶ್ರೀ ಗುಬ್ಬಿ ವೀರಣ್ಣ ಅವರ ಆತ್ಮಕಥೆಯಾಗಿದ್ದು, ಜಿ.ಹೆಚ್. ವೀರಣ್ಣ ಅವರು ಈ ಕೃತಿಯನ್ನು ಬರೆದಿದ್ದಾರೆ. ವೃತ್ತಿರಂಗಭೂಮಿಗೆ ಗುಬ್ಬಿ ವೀರಣ್ಣ ಅವರು ಹೇಗೆ ತಮ್ಮ ಜೀವನವನ್ನು ಧಾರೆ ಎರೆದಿದ್ದರೂ ಎನ್ನುವ ವಿಚಾರವನ್ನು ಈ ಕೃತಿಯ ಮುಖೇನ ಎಳೆ ಎಳೆಯಾಗಿ ಕಟ್ಟಿಕೊಟ್ಟಿದ್ದಾರೆ. ರಂಗಭೂಮಿಗೆ ನೀಡಿದ ಮಹತ್ತರ ಕೊಡುಗೆಗಳನ್ನು ಹಾಗೂ ಅವರ ಜೀವನ ಶೈಲಿ ವಿಚಾರಗಳನ್ನು ಇಲ್ಲಿ ಕಾಣಬಹುದು
ಜಿ.ಹೆಚ್. ವೀರಣ್ಣ ಅವರು ರಂಗಭೂಮಿಯ ಕುರಿತು ಹಲವಾರು ಬರವಣಿಗೆಗಳನ್ನು ಬರೆದಿರುತ್ತಾರೆ. ‘ಕಲೆಯೇ ಕಾಯಕ’ ಎನ್ನುವ ಕೃತಿಯ ಮುಖೇನ ರಂಗದಿಗ್ಗಜ ಶ್ರೀ ಗುಬ್ಬಿ ವೀರಣ್ಣ ಅವರ ರಂಗಭೂಮಿಯ ಚಿತ್ರಣವನ್ನು ತೆರೆದಿಟ್ಟಿದ್ದಾರೆ. ಕೃತಿಗಳು: ಕಲೆಯೇ ಕಾಯಕ ...
READ MORE