ಈ ಕೃತಿಯಲ್ಲಿ ಕನ್ನಡ ಭಾಷೆಯು ಶಿಕ್ಷಣ, ಆಡಳಿತ, ಉದ್ಯೋಗ, ರಂಗಭೂಮಿ, ಚಲನಚಿತ್ರದಂತಹ ರಂಗಗಳಲ್ಲಿ ಬಲಿಷ್ಠ ಶಕ್ತಿಯಾಗಿ ರೂಪುಗೊಳ್ಳಬೇಕಾದ ಬಗೆಗಳನ್ನು ಚಿಂತನೆ ಮತ್ತು ಪ್ರಯೋಗಗಳ ದೃಷ್ಟಿಯಿಂದ ವಿಮರ್ಶಿಸಲಾಗಿದೆ. ಕನ್ನಡ ಸಂಸ್ಕೃತಿಗೆ ಸಂಬಂಧಿಸಿದಂತೆ ಅನೇಕ ಸೂಕ್ಷ್ಮ ಸಂಗತಿಗಳನ್ನೂ ಇಲ್ಲಿ ಚರ್ಚಿಸಲಾಗಿದೆ. ಈ ಕೃತಿಯು ಹೊಂದಿರುವ ಅಧ್ಯಾಯಗಳೆಂದರೆ: ಕನ್ನಡಾಭಿಮಾನ, ಕನ್ನಡ ಮನಸ್ಸು ,ಭಾಷೆ ಮತ್ತು ತಂತ್ರಜ್ಞಾನ , ಪ್ರಾಥಮಿಕ ಶಿಕ್ಷಣ : ಭಾಷೆ ಮತ್ತು ಮಾಧ್ಯಮ , ಆಡಳಿತದಲ್ಲಿ ಕನ್ನಡ; ಉದ್ಯಮ ಉದ್ಯೋಗದಲ್ಲಿ ಕನ್ನಡ ,ಕನ್ನಡ, ಸಂಸ್ಕೃತಿ ಮತ್ತು ಸ್ವಾಯತ್ತತೆ , ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಬೇಡಿಕೆ ಮತ್ತು ರಾಜಕೀಯ , ಕನ್ನಡಕ್ಕೊಂದು ಕಾರ್ಯಸೂಚಿ , ಇಂಗ್ಲಿಷ್ ಕಲಿಕೆ ಮತ್ತು ಕನ್ನಡ ಚಳುವಳಿಗಳು ,ಮ ಕನ್ನಡ ಚಿತ್ರರಂಗ ಕನ್ನಡಪರ ಸಿನಿಮಾ ನೀತಿ ,ಮೂಕ ಮಹಾಕಾವ್ಯ ಮತ್ತು ಭಾಷೆ.
©2024 Book Brahma Private Limited.