ಈ ಕೃತಿಯಲ್ಲಿ ಏಳು ಹೊಸ ಜಿಲ್ಲೆಗಳ ಪರಿಚಯ ಏಕೀಕರಣೋತ್ತರ ಕಾಲದಲ್ಲಿ ಕನ್ನಡನಾಡು ನುಡಿಗಳಿಂದ ಹೊರಗುಳಿದ ಗಡಿನಾಡ ಕನ್ನಡಿಗರು ನಡೆಸಿದ ಹೋರಾಟದ ಅಧ್ಯಯನಗಳಿದ್ದು , ಏಕೀಕರಣೋತ್ತರ ಕರ್ನಾಟಕದಲ್ಲಿ ಹೊರಗುಳಿದ ಕನ್ನಡದ ನಲೆ ಹಾಗು ಹೊರನಾಡು ಕನ್ನಡಿಗರು ಗಡಿ ರಕ್ಷಣೆಗಾಗಿ ನಡೆಸಿದತಹ ಹೋರಾಟ ಮತ್ತು ವಿಶೇಷವಾಗಿ ಕಾಸರಗೋಡು ಕೇರಳಕ್ಕೆ ಸೇರಿದಾಗಿನಿಂದ ಇಂದಿನವರೆಗೆ ನಡೆದಿರುವ ಗಡಿಚಳವಳಿಯನ್ನು ಈ ಪುಸ್ತಕದಲ್ಲಿ ಮುಖ್ಯವಾಗಿ ಪ್ರಸ್ತಾಪಿಸಲಾಗಿದೆ. ಈ ಗ್ರಂಥವು ಒಳಗೊಂಡಿರುವ ಅಧ್ಯಾಯಗಳೆಂದರೆ: ಏಕೀಕರಣೋತ್ತರ ಕರ್ನಾಟಕದಲ್ಲಿ ಹೊರಗುಳಿದ ಕನ್ನಡದ ನೆಲೆ ಹಿನ್ನೆಲೆ ,ಹೊರನಾಡಿನಲ್ಲಿ ಕನ್ನಡದ ಗಡಿಯ ರಕ್ಷಣೆಗಾಗಿ ಚಳವಳಿ ,ಕಾಸರಗೋಡು ತಾಲೂಕಿಗಾಗಿ ಹೋರಾಟ , ಗಡಿಪ್ರದೇಶಗಳ ಮೂಲಭೂತ ಸಮಸ್ಯೆಗಳು . ಗಡಿನಾಡಿನ ಬಗ್ಗೆ ಗಣ್ಯರ ಅಭಿಪ್ರಾಯಗಳು , ರಾಜ್ಯದ ಒಟ್ಟು ಜಿಲ್ಲೆಗಳು ಮತ್ತು ತಾಲ್ಲೂಕುಗಳು
©2025 Book Brahma Private Limited.