ಕನ್ನಡ ಎದುರಿಸುತ್ತಿರುವ ಸಮಸ್ಯೆ ಸವಾಲುಗಳಿಗೆ ಕಾಲಕಾಲಕ್ಕೆ ಪ್ರತಿಕ್ರಿಯಿಸಿ ಬರೆದ ಲೇಖನಗಳು, ಕನ್ನಡ ಭಾಷೆ ಎದುರಿಸುತ್ತಿರುವ ಹಿಂದಿ ಹೇರಿಕೆ, ಪ್ರಾದೇಶಿಕ ಭಾಷಾ ಹಿಂಜರಿಕೆ, ತಂತ್ರಜ್ಞಾನದಂತಹ ಆಧುನಿಕ ವಿಷಯಗಳನ್ನು ತನ್ನ ಭಾಷೆಯಲ್ಲಿ ಅಳವಡಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಇನ್ನು ಮುಂತಾದ ಸವಾಲುಗಳ ಬಗ್ಗೆ ಚರ್ಚಿಸಿರುವ ಕೃತಿ ’ಕನ್ನಡ ಭಾಷೆ- ಬದುಕು’.
ಕನ್ನಡ ಭಾಷೆ ಅಭಿವೃದ್ಧಿ ಪಡಿಸಲು ಆಗಬೇಕಿರುವ ಕಾರ್ಯಗಳು, ನಾವು ಎಡವುತ್ತಿರುವುದು ಎಲ್ಲಿ, ಮಾಡಬೇಕಿರುವುದು ಏನು ಇವೆಲ್ಲವನ್ನು ಲೇಖಕರು ತಮ್ಮ ಕೃತಿಯಲ್ಲಿ ಚರ್ಚಿಸಿದ್ದಾರೆ.
©2025 Book Brahma Private Limited.