`ಶುದ್ಧ ಭಾಷೆಯ ಕಥೆಗಳು’ ಕೃತಿಯು ಎಲ್.ಆರ್. ಹೆಗಡೆ ಅವರ ಮೂಲ ಕೃತಿಯಾಗಿದ್ದು, ರೇಣುಕಾ ರಾಮಕೃಷ್ಣ ಭಟ್ಟ ಅವರು ಸಂಪಾದಿಸಿದ್ದಾರೆ. ಅರಗಂಗೆ - ಶ್ರೀ ಗಣಪ ನಾಗು ಗೌಡ, ಪಟ್ಟಣ, ಅರಸನ ಹುಡುಗಿಯ ಪಣ - ದಿ. ಪುಟ್ಟು ನಾಗು ಗೌಡ, ದುಗ್ಗೂರು ತಾ. ಹೊನ್ನಾವರ, ಕಷ್ಟದ ನಂತರದ ಸುಖ - ಶಿವು ಮುಕ್ರಿ, ಊರು: ಕಡತೋಕಾ, ಕುಂಟ ಕುಂಬಾರ - ದಿ. ಶ್ರೀ. ದೇವು ನಾಗು ಗೌಡ, ಅಡಲೂರು, ಗಿಳಿ – ಕಾಮಿಳ್ಳಿ - ಕೈ. ಕೇಶವ ಹೆಗಡೆ, ಕೊಣಾರೆ, ಮೂರೂರು, ಗಂಡು ಕತ್ತರಿಗಿ, ಹೆಣ್ಣು ಕತ್ತರಿಗಿ - ದಿ. ನಾರಾಯಣ ಜಟ್ಟಿ ಅಂಬಿಗ, ತಾರಿಬಾಗಿಲು, ಹೆಗಡೆ ಊರು, ಚಿನ್ನದ ಕಿರೀಟ - ದಿ. ನಾರಾಯಣ ಸುಕ್ರಗೊಂಡ, ಹಡೀಲ್ ಗ್ರಾಮ, ತಾಲೂಕು ಭಟ್ಕಳ, ಚಿನ್ನದ ನವಿಲು - ಶ್ರೀ ಜಟ್ಟಿ ತಿಮ್ಮಪ್ಪಗೌಡ (ಜಂಗ), ಊರು: ಪಟ್ಟಣ, ಚಿನ್ನದ ಗೊಂಡೆ - ಮಹಾದೇವಮ್ಮ ಸುಬ್ರಾಯ ಭಟ್ಟ, ದಿವಳ, ದೈವಲೀಲೆ - ನಿರೂಪಕರು : ದೇವು ನಾಗು ಗುನಗ (ಗೌಡ), ಅಡಲೂರ, ನಾಯಿಯೊಡನೆ ಮದುವೆ, ನಾಲ್ಕು ಮಂತ್ರಗಳು - ಗಂಗೆ ಕೋ ರಾಮ ಹೆಗಡೆ, ಊರು: ಬಾಡ, ಪಾಪದ ಫಲ - ಗ್ರಂಥಾಧಾರ: ಎಲ್. ಆರ್. ಹೆಗಡೆ, ವಾಯಸ ಶಕುನ, ಮುಗಿದರೆ ಸಾವಿರ - ದಿವಂಗತ ಮಂಜುನಾಥ ಗುನಗ ಕೆಕ್ಕಾರ, ಮಂತ್ರವಾದಿಗೆ ತಂತ್ರ ಪ್ರಯೋಗ - ಶ್ರೀ ಕು. ರಾಮಾಮೂರ್ತಿ ಗಜಾನನ ಭಟ್ಟ, ಶೀಕಾರ, ಕರ್ಕಿ, ಮರದ ಕುದುರೆ ಸವಾರಿ ಮಾಡುವದು - ಕೈಸಣ್ಣ ಬಟ್ಟರು, (ಗಣಪತಿ ಪರಮೇಶ್ವರ ಭಟ್ಟ), ಹೆಗಡೆಯವರು, ಸವಾಲಿಗೆ ಜವಾಬು - ಯಂಕು ಬಡಕು ಕುಮರಿಮರಾಟ, ಬಂಗಣ, ವಿಚಾರಗಳನ್ನು ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.