ಗಂಗಾಧರ ಕೊಳಗಿಯವರ 'ಕತ್ತಲೆ ಕಾನು' ಕಾಡಿನ ಅಸುರಕ್ತಿಯೊಡನೆ ಕಾಡುವ ತತ್ಪರತೆಯಿಂದ ಅವರ ನಿಗೂಢತೆಗಳನ್ನು ಗ್ರಹಿಸುತ್ತ, ಅನುಭವಿಸುತ್ತ, ನಿತ್ಯ ಚಟುವಟಿಕೆಯಿಂದ ಜನಾನುರಾಗಿ ಪತ್ರಕರ್ತರಾಗಿ ದುಡಿಯುತ್ತ, ಕಷಿಕರಾಗಿ ತನ್ನಯತೆಯಿಂದ ಕೆಲಸಗಳಲ್ಲಿ ತೊಡಗಿಕೊಂಡಿರುವ ಗಂಗಾಧರ ಕೊಳಗಿಯವರ ಸ್ನೇಹಶೀಲ ವ್ಯಕ್ತಿತ್ವ ಸದಾ ಉತ್ತರಕನ್ನಡ ಜಿಲ್ಲೆಯ ಮಣ್ಣಿಗೆ ತೀರ ಸಹಜವಾದದ್ದು. ಕಥನವು ಸೇರಿದಂತೆ, ಸಮಯದ .. ಮನಸು ಆತರ ನೀರಿಕ, ಕಾಡಂಚಿನ ಕಥೆಗಳು, ಗಾಂಜಾ ಗ್ಯಾಂಗ್ ಮುಂತಾಗಿ ಹಲವು ಕೃತಿಗಳನ್ನು ಪ್ರಕಟಿಸಿರುವ ಕೊಳಗಿಯವರ ಅತ್ಯಂತ ಮಹತ್ವದ ಕೃತಿ ಕತ್ತಲೆ, ಕಾನ ನನ್ನನ್ನು ಆಳವಾಗಿ ಕಾಡಿದ ಕೃತಿಯಿದು ಎಂದು ಗಜಾನನ ಶರ್ಮ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.