“ಪ್ರೇಮ ಪಾರಿಜಾತ” ದಲ್ಲಿ ಒಟ್ಟು 51 ಕಥೆ ಸಣ್ಣ ಕಥೆಗಳನ್ನು ಬರೆದಿದ್ದಾರೆ. ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಬರೆದಿರುವ ಈ ಸಣ್ಣಕಥೆಗಳು ಕೇವಲ ಕಾಲಹರಣ ಮಾಡಲು ಓದಬಹುದಾದ ಸಣ್ಣ ಕಥೆಗಳಲ್ಲ ಎಲ್ಲಾ ಕಥೆಗಳಲ್ಲೂ ಓದುಗರಿಗೆ ಒಂದು ಸಂದೇಶ ನೀಡುತ್ತದೆ. ಅಲ್ಲದೆ ಪ್ರತಿ ಕಥೆಯ ಅಂತ್ಯದಲ್ಲಿಯೂ ನಾವು ಒಂದು ವೈಶಿಷ್ಟ್ಯವನ್ನು ಕಾಣುತ್ತೇವೆ. ಕೊನೆಯವರೆಗೂ ಕಥೆಯಲ್ಲಿ ಕೌತುಕತೆಯನ್ನು ತುಂಬಿರುತ್ತಾರೆ. ಓದುಗರು ತಾವು ಊಹಿಸುವು ದಕ್ಕಿಂತ ವಿಭಿನ್ನವಾಗಿ ಕಥೆಯು ಅಂತ್ಯಗೊಳಿಸುತ್ತದೆ.
©2025 Book Brahma Private Limited.