ಹೂಮಳೆಗೆ ಮಿನುಗುವ ಮೇಘಗಳು

Author : ಪ್ರಸನ್ನಾ ವಿ. ಚೆಕ್ಕೆಮನೆ

Pages 236

₹ 240.00




Year of Publication: 2022
Published by: ನೈದಿಲೆ ಪ್ರಕಾಶನ,
Address: ಮೈಸೂರು

Synopsys

ಪ್ರಸ್ತುತ ಕಥಾಸಂಕಲನ, 'ಹೂ ಮಳೆಗೆ ಮಿನುಗುವ ಮೇಘಗಳು ಪ್ರಸನ್ನ ಚೆಕ್ಕೆಮನೆ ಅವರ ಕಥಾಸಂಕಲನವಾಗಿದೆ. 'ಹೂ ಮಳೆಗೆ ಮಿನುಗುವ ಮೇಘಗಳು ಮನಮೋಹಕವಾಗಿದೆ, ಮನಸ್ಸನ್ನು ಮೃದುವಾಗಿಸುತ್ತದೆ. ಈ ಪುಸ್ತಕದಲ್ಲಿ ೪೫ ಕಥೆಗಳವೆ. ಇವುಗಳನ್ನು ಓದುವುದೇ ಒಂದು ಸುಂದರ, ಅನುಭೂತಿ, ಈ ಕಥೆಗಳು ಓದುಗರ ಮೆಚ್ಚುಗೆ ಪಡೆಯಲಿ, ಶ್ರೀಮತಿ ಪ್ರಸನ್ನ ಅವರಿಂದ ಇನ್ನೂ ಅನೇಕ ಸಾಹಿತ್ಯ ಕೃತಿಗಳ ಸೃಷ್ಟಿಯಾಗಲಿ, ಉತ್ತಮ ಸಾಹಿತಿಯಾಗಿ ಅವರು ಯಶಸ್ಸನ್ನು ಪಡೆಯಅ ಎಂದು ಹಾರೈಸುತ್ತೇನೆ ಎಂದು ವೀಣಾ ನಾಯಕ್ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಪ್ರಸನ್ನಾ ವಿ. ಚೆಕ್ಕೆಮನೆ
(05 January 1979)

ಕಾಸರಗೋಡಿನ ಬಾಡೂರು ಗ್ರಾಮದ ಪಳ್ಳದಲ್ಲಿರುವ ಸರ್ಪಂಗಳ ಹರಿಯಪ್ಪ ಭಟ್ ಹಾಗೂ ರಮಾ ಎಚ್. ಭಟ್ ದಂಪತಿಯ ಪುತ್ರಿ ಪ್ರಸನ್ನಾ ವಿ ಚೆಕ್ಕೆಮನೆ 05-01-1979ರಂದು ಜನಿಸಿದರು. ಅವರು ಚೆಕ್ಕೆಮನೆ ವೆಂಕಟಕೃಷ್ಣ ಅವರ ಪತ್ನಿ. ಕನ್ನಡ, ಮಲೆಯಾಳಂ ಹಾಗೂ ಹವ್ಯಕ ಭಾಷೆಗಳಲ್ಲಿ ಕಥೆ, ಕವನ, ಭಾವಗೀತೆ, ಭಕ್ತಿಗೀತೆ, ಲೇಖನಗಳನ್ನು ಬರೆಯುತ್ತಿರುವ ಇವರ ಒಂದು ಹವ್ಯಕ ಕಾದಂಬರಿ ಸ್ವಯಂವರವು ಒಪ್ಪಣ್ಣ. ಕಾಂ ಎಂಬ ವೆಬ್ ಸೈಟ್ ನಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ತುಳಸೀಹಾರ, ಗರಿಕೆಯಂಚಿನ ಹಿಮಬಿಂದು, ಸಿಂಧೂರ ರೇಖೆಯ ಮಿಂಚು, ನಿನಗಾಗಿ ತೆರೆದ ಬಾಗಿಲು, ಯಾವ ಕಾಣಿಕೆ ನೀಡಲಿ ನಿನಗೆ, ನನ್ನೆದೆಯು ಮಿಡಿಯುತಿದೆ ನಿನ್ನ ...

READ MORE

Related Books