ಶತಾಯುಷಿ ವಿಜಯ ಪದ್ಮಶಾಲಿ ಅವರ ಕಥಾಸಂಕಲನವಾಗಿದೆ. “ಶತಾಯುಷಿ" ಕಥಾಸಂಕಲನವು ಕಾವ್ಯಕಲ್ಪವಲ್ಲಿಯವರ ನಾಲ್ಕನೆಯ ಕೃತಿಯಾಗಿದ್ದು, ಈ ಕಥಾ ಸಂಕಲನದ ಮೊದಲ ಭಾಗವು ಸಾಮಾಜಿಕ, ಕೌಟುಂಬಿಕ, ಐತಿಹಾಸಿಕ, ಪೌರಾಣಿಕ, ಕಥೆಗಳ ಮತ್ತು ಸಣ್ಣ ಹಾಗೂ ನ್ಯಾನೋ ಕಥೆಗಳ ಸಂಗಮವಾಗಿದೆ..... ಪ್ರಸ್ತುತ ಸಮಾಜದಲ್ಲಿನ ಎಲ್ಲ ಸ್ತರಗಳಲ್ಲಿಯೂ ಕಾಣಸಿಗುವ ವಾಸ್ತವಿಕತೆಗೆ ತೀರ ಹತ್ತಿರವೆನಿಸುವ ಸನ್ನಿವೇಶಗಳನ್ನು ಕೆಲವೇ ಕೆಲವು ಸಾಲುಗಳಲ್ಲಿ ವಿಶಾಲವಾದ ಅರ್ಥವನ್ನು ಹೊರಹೊಮ್ಮಿಸುವ ಸಣ್ಣ ಹಾಗೂ ನ್ಯಾನೋ ಕಥೆಗಳನ್ನಾಗಿ ಓದುಗರ ಮುಂದೆ ಹಿಂದಿಟ್ಟಿರುವ ರೀತಿ ಅನನ್ಯವಾದದ್ದು.
©2025 Book Brahma Private Limited.