‘ಗಿರಿಬಾಲೆ ಸಣ್ಣಕಥೆಗಳು’ ಕೃತಿಯು ಟಿ. ಎಸ್. ಶ್ರೀವಳ್ಳಿ ಅವರು ಸಂಪಾದಿಸಿರುವ ದಿ. ಸರಸ್ವತಿಬಾಯಿ ರಾಜವಾಡೆ ಅವರ ಸಮಗ್ರ ಸಣ್ಣಕತೆಗಳಾಗಿವೆ. ಸರಸ್ವತಿಬಾಯಿಯವರು ವಿಭಿನ್ನ ವಸ್ತುಗಳನ್ನೊಳಗೊಂಡ ಅರವತ್ಮೂರು ಕತೆಗಳನ್ನು ಬರೆದಿದ್ದಾರೆ. ಈ ಕೃತಿಯಲ್ಲಿನ ಕತೆಗಳ ಹೆಸರುಗಳು ಹೀಗಿವೆ : ನನ್ನ ಅಜ್ಞಾನ(ಯು. ಸರಸ್ವತಿ), ಪಶ್ಚಾತ್ತಾಪ(ಯು. ಸರಸ್ವತಿ), ಅಹತ ಹೃದಯ( ಸರಸ್ವತಿ ಬಾಯಿ ರಾಜವಾಡೆ), ಆಹುತಿ, ಕಾಳಿ, ಪ್ರತೀಕಾರ, ಆ ಪ್ರೇಮ, ಮಾತೃದುಃಖ, ಚಾವಡಿ ಕೂಟ, ಚಿತ್ರ ಪರಿಚಯ, ಅವಳ ಉದ್ದಾರ, ಪ್ರತೀಕ್ಷೆ, ಅಹ ಪ್ರಪಂಚವೆ, ತಾಯೆ, ಶಾಂತಿ!, ಭಾಗವತರ ಭಾಗ್ಯ, ಪ್ರೇಮ ಪ್ರವಾಹ, ಅದೃಷ್ಟ, ಆಕೆ, ಅರ್ಥಮದ, ಕರೆಯ ತೆರೆ, ತೇಜೋಭಂಗ, ಕುಪುತ್ರೋ ಜಾಯತೇ ಕ್ವಚಿದಪಿ?, ಹುಚ್ಚು ಯಾರಿಗೆ?, ತಪಸ್ವಿನಿ, ಆಭಿಕ್ಷುಕಿ, ಸಂದೇಶ, ಭಗ್ನ ಹೃದಯ, ಪಥಬ್ರಾಂತ ಪಥಿಕ, ಬಡವರ ಕಣ್ಣೀರು, ಪ್ರವಾಹ ಪತಿತೆ!, ಅಂತಿಮ ಇಚ್ಛೆ, ಹೂಬಿಸಿಲು, ವಿಷಸರ್ಪ, ಹೊಲೆಯಾರು ಯಾರು, ಘಾತಕ ಶೋಧ, ಕಿಟ್ಟಿ ಪಡೆದ ಬಹುಮಾನ, ದೀಪಾವಳಿ ಉಡುಗೊರೆ, ಸಫಲ ಸ್ವಪ್ನ, ಅತಿಥಿಯ ಔದಾರ್ಯ, ಕೀರ್ತಿಗಾಗಿ, ಭಾಗ್ಯದ ಹರಳು, ವರದೇವತೆ, ಮೋಡ ಸರಿದಾಗ, ಚಿತ್ರಾಳ ರಾಜ, ಕುಲವಧು, ಮಗುವೀನ ಮನಸ್ಸು, ಕುಲದೀಪ, ಬಿಸಿಲುಗುದುರೆ, ಬೆಳಕಿನೆಡೆಗೆ, ನೀನೊಲಿದರೆ ಕೊರಡು ಕೊನರುವುದಯ್ಯಾ!, ಎರಡನೆ ಯುದ್ಧ, ಗೊತ್ತಿಲ್ಲ, ಗಿರಿಬಾಲೆ, ಸಮಾಧಿಯ ಬೆಳಕು-ವಿವರಗಳಿಲ್ಲ, ಗಿರಿಬಾಲೆ, ಅಪರಾಧಿ-ವಿವರಗಳಿಲ್ಲ, ಗಿರಿಬಾಲೆ, ಅಂಜನ, 1941, ಪ್ರಪಂಚ, ಆದರ್ಶ ಪ್ರಯಾಣ, ಸಿದ್ದಿ, ಪ್ರತಿಭಾಳೊಂದಿಗೆ ಅರ್ಧತಾಸು, ಮಹಾದಾನ, ಕನಸಿನ ನೆರಳು, ಎರವಲು ಮಸಿ, ಕಾಸಿಗೆ ಆಸೆ; ರೂಪಾಯಿಗೆ ಮೋಸ! ಇವೆಲ್ಲವನ್ನು ಒಳಗೊಂಡಿದೆ.
©2024 Book Brahma Private Limited.