‘ಬಿಗ್ ಥಿಂಕಿಂಗ್’ ಕೃತಿಯನ್ನು ಲೇಖಕರಾದ ಎಂ.ಎಲ್. ರಾಘವೇಂದ್ರರಾವ್ ಹಾಗೂ ಆದೇಳ್ಳ ಶಿವಕುಮಾರ್ ಅವರು ಜಂಟಿಯಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಆತ್ಮವಿಶ್ವಾಸದಿಂದ ಆಲೋಚಿಸಿರಿ, ಆತ್ಮಸ್ಥೈರ್ಯದಿಂದ ಬದುಕಿರಿ ಹಾಗೂ ನಿರಂತರ ಕಾರ್ಯಪ್ರವೃತ್ತರಾಗಿರಿ ಎಂಬ ಮೂರು ಉಪಶೀರ್ಷಿಕೆಯಡಿ ಮೂಲ ಲೇಖಕರು ತಮ್ಮ ಚಿಂತನೆಗಳನ್ನು ಓದುಗರಿಗೆ ಪ್ರೇರಣಾತ್ಮಕವಾಗಿ ಬರೆದಿದ್ದಾರೆ.
©2024 Book Brahma Private Limited.