ಡಾ. ಜಿ. ಫ್ರಾನ್ಸಿಸ್ ಜ಼ೇವಿಯರ್ ಅವರ ಆಂಗ್ಲ ಕೃತಿಯನ್ನು (101 inspiring stories) ಲೇಖಕಿ ಬಿ.ಎನ್. ಹೇಮಾದೇವಿ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-101 ಸ್ಫೂರ್ತಿದಾಯಕ ಕಥೆಗಳು. ಮೂಲಕ ಲೇಖಕರು ತಮ್ಮ ಜೀವನದಲ್ಲಿ ಕಂಡು ಉಂಡ ಅನುಭವಗಳ ಮೂಲಕ ಬದುಕು ಎದುರಿಸುವ ವಿಧಾನವನ್ನು ಹಾಗೂ ಬದುಕು ಸ್ವೀಕರಿಸುವ ರೀತಿಯನ್ನು ಪ್ರೇರಣಾತ್ಮಕವಾಗಿ ಮನೋಸ್ಥೈರ್ಯ ನೀಡುವ ಬರಹಗಳು ಇಲ್ಲಿವೆ. ಕಥೆಗಳು ಹಾಗೂ ನಿದರ್ಶನಗಳು ಪ್ರೇರಣೆಗೆ ಅತ್ಯುತ್ತಮ ವಿಧಾನ. ಈ ಪುಸ್ತಕವನ್ನು ಇತರರಿಗೂ ಕಾಣಿಕೆಯಾಗಿ ನೀಡುವಂತದ್ದು. ವ್ಯಕ್ತಿಯ ಬೆಳವಣಿಗೆಯ ಪ್ರತಿ ಹಂತದಲ್ಲೂ ಇಲ್ಲಿಯ ಅಂಶಗಳು ಪ್ರೇರಣೆ ನೀಡುತ್ತವೆ.
©2024 Book Brahma Private Limited.