ಹರೆಯದ ಮಕ್ಕಳನ್ನು ಪೋಷಿಸುವುದೊಂದು ಕಲೆ

Author : ಯಂಡಮೂರಿ ವೀರೇಂದ್ರನಾಥ್

Pages 224

₹ 200.00




Year of Publication: 2018
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ಬೀದಿ,ಹುಬ್ಬಳ್ಳಿ-580020
Phone: 9448110031

Synopsys

ಮಕ್ಕಳನ ಕುತೂಹಲವನ್ನು ಸಹಿಸುವುದಾಗದೆ ಪೋಷಕರು ಸದಾ ಬಾಯ್ಮುಚ್ಚು ಎಂದು ಹೇಳುವುದುಂಟು. ಆದರೆ ಅವರ ಈ ಆಸಕ್ತಿಗೆ, ಕುತೂಹಲಕ್ಕೆ ಪೂರಕವಾಗಿ ನೀರೆರದಾಗ ಉತ್ತಮ ವ್ಯಕ್ತಿತ್ವ ಹೊಂದುತ್ತದೆ ಎಂದು ತಿಳಿಸುವ ಕಾರ್ಯವನ್ನು ಲೇಖಕ ಯಂಡಮೂರಿ ವೀರೇಂದ್ರನಾಥ ಅವರು ಈ ಕೃತಿಯಲ್ಲಿ ಮಾಡಿದ್ದಾರೆ. ಮಕ್ಕಳನ್ನು ಬೆಳೆಸುವುದು ಸಹ ಒಂದು ಕಲೆಯಾಗಿದ್ದು ಇಲ್ಲಿ ಕೆಲವೊಂದು ಕತೆಗಳ ಮೂಲಕ ಸಂಪೂರ್ಣ ವಿವರಣೆಯನ್ನು ನೀಡಲಾಗಿದೆ.

About the Author

ಯಂಡಮೂರಿ ವೀರೇಂದ್ರನಾಥ್

ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books