ಬದುಕಿನಲ್ಲಿ ಆಯಾ ಸಂದರ್ಭಕ್ಕೆ ಕಷ್ಟಗಳು ಬರುವುದು ಸಹಜವಾದರೂ ಅದು ಹಲವಾರು ದಿನಗಳ ಕಾಲ ಭಾದಿಸುತ್ತಲೇ ಇರುತ್ತದೆ. ಈ ಕಷ್ಟಗಳು ಬಹಳಷ್ಟು ಬಾರಿ ನಾವು ಅಂದುಕೊಂಡಷ್ಟು ದೊಡ್ಡದಾಗಿರುವುದಿಲ್ಲ, ಅವೆಲ್ಲವನ್ನು ಸಣ್ಣ ಆತ್ಮವಿಶ್ವಾಸದಿಂದ ಹೇಗೆ ಸುಲಭವಾಗಿ ಹೊಡೆದೋಡಿಸಬಹುದು ಎಂಬುದನ್ನು ಲೇಖಕ ಯಂಡಮೂರಿ ವೀರೇಂದ್ರನಾಥ ಅವರು ಚರ್ಚಿಸಿದ್ದಾರೆ. ಇದರೊಂದಿಗೆ ಹಲವಾರು ಸ್ಪೂರ್ತಿ ಕತೆಗಳು ನೀತಿಯನ್ನು ಹೇಳುತ್ತವೆ. ತಮ್ಮ ಮನೋವಿಶ್ಲೇಷಣೆ ಮೂಲಕ ನೀಡಿರುವ ವಿವರಗಳು ಓದುಗರನ್ನು ಚಕಿತರನ್ನಾಗಿಸುತ್ತವೆ.
©2024 Book Brahma Private Limited.