ಲೇಖಕ ಜೋಗಿ (ಗಿರೀಶ ರಾವ್ ಹತ್ವಾರ್) ಅವರ ಪ್ರೇರಣಾತ್ಮಕ ಕೃತಿ-ಲೈಫ್ ಈಸ್ ಬ್ಯುಟಿಫುಲ್. ನಾವು ನೋಡುವ ದೃಷ್ಟಿಕೋನದ ಹಾಗೆ ನಮ್ಮ ಜೀವನದ ಸ್ವರೂಪ ನಿಂತಿರುತ್ತದೆ. ನಾವು ನೋವುಗಳಿದ್ದರೂ ಸಂತೋಷದಿಂದ ಅವುಗಳನ್ನು ಸ್ವೀಕರಿಸಿದರೆ ಜೀವನ ಸುಂದರವಾಗೇ ಕಾಣುತ್ತದೆ. ಆದರೂ ಬಹುತೇಕ ಜನರು ತಮಗೆ ಸಂತೋಷಗಳಿದ್ದರೂ ತಮಗೆ ನೋವಿದೆ ಎಂದೇ ಹೇಳುತ್ತಿರುತ್ತಾರೆ. ಇಂತಹ ಮನಸ್ಥಿತಿ ಉಳ್ಳವರಿಗೆ ಈ ಕೃತಿ ಉತ್ತಮ ಪ್ರೇರಣಾತ್ಮಕವಾಗಿದೆ.
©2025 Book Brahma Private Limited.