ಜೀವನದಲ್ಲಿ ಯಶಸ್ವಿಯಾಗಬೇಕು ಎಂಬ ತುಡಿತ ಎಲ್ಲರಿಗೂ ಇರುತ್ತದೆ. ಅದಕ್ಕೆ ಗುರಿ ಮಾತ್ರ ಸಾಕಾಗುವುದಿಲ್ಲ. ಗುರಿ ತಲುಪಲು ಯಾವ ಮಾರ್ಗ ಅನುಸರಿಸಬೇಕು, ಮಾರ್ಗದಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸುವ ಸರಳ ವಿಧಾನವನ್ನು ಲೇಖಕ ವೈ.ಜಿ. ಮುರಳಿಧರ ಅವರು ನೀಡಿದ್ದಾರೆ. ಸೋತಾಗ ಮತ್ತೆ ಮತ್ತೆ ಪ್ರಯತ್ನಿಸಿ ಯಶಸ್ಸಿನ ಮಾರ್ಗ ಸುಗಮಗೊಳಿಸಿಕೊಳ್ಳುವುದನ್ನು ಈ ಕೃತಿಯಲ್ಲಿ ಕಾಣಬಹುದು.
©2025 Book Brahma Private Limited.