‘ಎಲ್ಲಾ ok tension ಯಾಕೆ’ ಲೇಖಕ ಸುಂದರ್ ಬಾಬು ಅವರ ಕೃತಿ. ಟೆನ್ಷನ್ ನ ಮೂಲ ಯಾವುದು ಎಂಬುದನ್ನು ಕಂಡುಹಿಡಿದರೆ ಅದರ ನಿವಾರಣೆ ಸಾಧ್ಯ ಎನ್ನುವುದನ್ನು ಈ ಕೃತಿಯ ಮೂಲಕ ಮುಂದಿನ ಪುಟಗಳಲ್ಲಿ ವಿಶದಪಡಿಸಿದ್ದಾರೆ. ಮಾನಸಿಕ ಉದ್ವೇಗಕ್ಕೆ ನಿಜವಾದ ಕಾರಣವನ್ನು ತಿಳಿದುಕೊಂಡರೆ ನಂತರ ಸಮಸ್ಯೆಗೆ ಪರಿಹಾರೋಪಾಯ ಕಂಡುಕೊಳ್ಳುವುದು ಅತಿ ಸುಲಭ ಎನ್ನುವುದನ್ನು ಮನದಟ್ಟು ಮಾಡಿಕೊಡುವ ಪ್ರಯತ್ನ ಈ ಕೃತಿಯಲ್ಲಿದೆ.
©2024 Book Brahma Private Limited.