ನಮ್ಮ ಬೌದ್ಧಿಕ ಸಾಮರ್ಥ್ಯವನ್ನು ತಿಳಿಸುವ ಇಂದಿನ ಸ್ಪರ್ಧಾತ್ಮಕದಲ್ಲಿ ರಸಪ್ರಶ್ನೆ ಕಾರ್ಯಕ್ರಮಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಹಾಗಾಗಿ ಶೈಕ್ಷಣಿಕ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಬೇಕಾದ ಅಗತ್ಯ ಮಾಹಿತಿ, ಜ್ಞಾಪಕಶಕ್ತಿಯನ್ನು ಒರೆಗೆ ಹಚ್ಚುವ ಬಗೆ, ಸಮಸ್ಯೆಗಳನ್ನು ಬಿಡಿಸುವುದನ್ನು ಮತ್ತು ಚಟುವಟಿಕೆಗಳ ಬಗ್ಗೆ ಲೇಖಕ ಬೇಂದ್ರೆ ಮಂಜುನಾಥ ಅವರು ಪೂರಕ ಮಾಹಿತಿ ನೀಡಿದ್ದಾರೆ.
©2025 Book Brahma Private Limited.