‘ಅಂಚೆ ಜಾನಪದ’ ಜಾನಪದ ಸಂಬಂಧಿ ಅಂಚೆಚೀಟಿಗಳ ಸಂಗ್ರಹ ಕೃತಿ ಇದಾಗಿದೆ. ಇದರಲ್ಲಿ ಕ್ರಿಮಿ-ಕೀಟಗಳು, ಜಂತುಗಳು, ಕಡಲ ಚಿಪ್ಪು, ಜಲಚರಗಳು, ಕಾಡು ಪ್ರಾಣಿಗಳು, ಸಾಕು ಪ್ರಾಣಿಗಳು, ಪ್ರಾಣಿ ಪಕ್ಷಿ, ಮುದ್ದು ಪಕ್ಷಿ ಪ್ರಾಣಿ, ಪಕ್ಷಿಗಳು, ರಂಗೋಲಿ, ಗ್ರಾಮೀಣ ಕಸಬುಗಳು, ಮಾದರಿಗಳ ಕಲೆ, ಗ್ರಾಮೀಣಕುಶಲ ಕಲೆ, ಪ್ರದರ್ಶನ ಕಲೆ, ಗೊಂಬೆಯಾಟ, ಮಕ್ಕಳ ಚಿತ್ರಕಲೆ, ಆಟಿಕೆಗಳು, ದೇಸಿ ಆಟಗಳು ಮುಂತಾದ ಜಾನಪದ ಕಲೆಗಳ ಅಂಚೆಚೀಟಿಗಳ ಕುರಿತು ಬರೆಯಲಾಗಿದೆ.
©2025 Book Brahma Private Limited.