ನೀವು ಕಲಾವಿದರಾಗಬೇಕೆ?-ಲೇಖಕ ಬಾಗೂರು ಮಾರ್ಕಾಂಡೇಯ ಅವರು ಚಿತ್ರಕಲಾ ವಿದ್ಯಾರ್ಥಿಗಳೀಗೆ ಹಾಗೂ ಆಸಕ್ತರಿಗೆ ಆರಂಭಿಕ ಹಂತದಲ್ಲಿ ರೇಖೆಗಳನ್ನು ಹೇಘೆ ಎಳೆಯಬೇಕು ಎಂಬುದತರಿಂದ ಹಿಡಿದು ಚಿತ್ರ ಪೂರ್ಣಗೊಳ್ಳುವವರೆಗಿನ ಅದ್ಭುತ ಪ್ರಕ್ರಿಯೆ ಕುರಿತು ವಿವರಿಸಿದ ಉತ್ತಮ ಶಿಕ್ಷಣ ಪಠ್ಯವಿದು.
ಹೇಗೆ ಚಿತ್ರರಚಿಸಬೇಕು, ಎಲ್ಲಿಂದ ಆರಂಭಿಸಬೇಕು, ಯಾವ ಹಂತಹಂತವಾಗಿ ಹೇಗೆ ರಚಿಸಿದರೆ ಸುಲಭವಾಗಿ ಚಿತ್ರವನ್ನು ಕಲಿಯಬಹುದು. ಚಿತ್ರದಲ್ಲಿ ಎಷ್ಟು ವಿಷಯಗಳಿವೆ. ಅವುಗಳನ್ನು ಹೇಗೆ ಹೇಗೆ ಅಧ್ಯಯನ ಮಾಡಬಹುದು. ಮತ್ತು ಚಿತ್ರಗಳಿಗೆ ಬಣ್ಣ ತುಂಬುವುದು. ವಿನ್ಯಾಸಗೊಳಿಸುವುದು. ಹೀಗೆ ಆರಂಭಿಕವಾಗಿ ಚಿತ್ರಕಲಿಯುವವರಿಗೆ ಮೂಲಭೂತವಾದ ತತ್ವಗಳನ್ನೂ ಸಹ ಇದರಲ್ಲಿ ಅಳವಡಿಸಿ ಸುಲಭವಾಗಿ ಕಲಿಯಲು ಅನುವು ಮಾಡಿಕೊಡುವುದೇ ಅಲ್ಲದೆ, ವಿಧಾನಗಳನ್ನು ಹಂತಹಂತವಾಗಿ ತಿಳಿಸಿದೆ. ಈ ಪುಸ್ತಕವು ವಿವಿಧ ಭಾಷೆಗಳಲ್ಲೂ ಲಭ್ಯವಿದೆ.
©2025 Book Brahma Private Limited.