ಅನಿವಾಸಿ ಭಾರತೀಯ ಡಾ. ದೀಪಕ್ ಚೋಪ್ರಾ ಅವರ ಕೃತಿ-‘ಮುಪ್ಪಿನಿಂದ ತಾರುಣ್ಯಕ್ಕೆ 81 ರಿಂದ 18ಕ್ಕೆ’. ದೇಹಕ್ಕೆ ಮುಪ್ಪು ಬರುವುದು ಸಹಜ. ಆದರೆ, ನಿಯಮಿತವಾಗಿ ಶಿಸ್ತುಬದ್ಧ ಬದುಕು ನಡೆಸುವುದರಿಂದ ಮುಪ್ಪನ್ನು ಮುಂದೂಡಬಹುದು. ವೃದ್ಧಾಪ್ಯದಲ್ಲಿ ಕಂಡು ಬರುವ ರಕ್ತದೊತ್ತದಡ, ಕೊಬ್ಬು ಶೇಖರಣೆ, ಸ್ನಾಯುಬಲ ಕುಸಿತ ಇತ್ಯಾದಿ ರೋಗಗಳಿಂದ ದೂರ ಇರಬಹುದು. ಇಂತಹ ಕೆಲ ಸಲಹೆಗಳನ್ನು ಒಳಗೊಂಡ ಕೃತಿ ಇದು. ವೃದ್ಧಾಪ್ಯ ಸಮೀಪಿಸುತ್ತಿರುವವರಿಗೆ ಬದುಕನ್ನು ಹೇಗೆ ಆರೋಗ್ಯವಾಗಿಟ್ಟುಕೊಳ್ಳಬೇಕು ಎಂಬುದರ ಅರಿವು ಮೂಡಿಸಲು ಈ ಕೃತಿಯಲ್ಲಿ ಲೇಖಕರು ಒಟ್ಟು 10 ಸೂತ್ರಗಳನ್ನು ನೀಡಿದ್ದಾರೆ.
©2025 Book Brahma Private Limited.