ಲೇಖಕ ಪ್ರೊ.ಕೆ. ಭೈರಪ್ಪ ಅವರ ಕೃತಿ-ಭಾಷಣ ಕಲೆ. ಭಾಷಣ ಮಾಡುವುದೂ ಒಂದು ಕಲೆ. ವಿಷಯ ಸಂಗ್ರಹವಿದ್ದರೂ ಭಾಷಣ ಕಲೆ ಇಲ್ಲದೇ ವಾಗ್ಮಿಗಳಾಗುವ ಅವಕಾಶವನ್ನು ಬಹುತೇಕ ಜನ ತಪ್ಪಿಸಿಕೊಳ್ಳುತ್ತಾರೆ. ಭಾಷಣ ಎಂದರೆ ಕೇವಲ ನೆನಪಿನಲ್ಲಿಟ್ಟುಕೊಂಡ ವಿಷಯವನ್ನು ಹೇಳುವುದಲ್ಲ. ಅದು ಪರಿಣಾಮಕಾರಿಯಾಗುವಂತೆ ಸೃಜನಶೀಲತೆಯನ್ನು ಪ್ರದರ್ಶಿಸಬೇಕಾಗುತ್ತದೆ. ವಿಶ್ವದಲ್ಲಿ ಉತ್ತಮ ವಗ್ಮಿಗಳಾಗಿರುವವವರ ಮಾಹಿತಿ ಜೊತೆಗೆ ಭಾಷಣ ಕಲೆಯನ್ನು ತಿಳಿಸುವ ಪ್ರಯತ್ನ ಕೃತಿಯಲ್ಲಿದೆ.
©2025 Book Brahma Private Limited.