ಲೇಖಕ ಡಾ. ಭದ್ರಾವತಿ ರಾಮಾಚಾರಿ ಅವರ ಕೃತಿ-ಅತ್ಯಾಚಾರ ಎದುರಿಸುವುದು ಹೇಗೆ?. ಅತ್ಯಾಚಾರದ ಘಟನೆಗಳ ವಿರುದ್ಧ ಸಾರ್ವಜನಿಕವಾಗಿ ಪ್ರತಿಭಟನೆಯ ಕೂಗು ಕೇಳಿ ಬಂದಿದ್ದು 1990ರಲ್ಲಿ; ಅದೂ ಟರ್ಕಿಯಲ್ಲಿ. ನಂತರ ಯುರೋಪ ಎಲ್ಲೆಡೆ ಹರಡಿ ಇದೀಗ ನಮ್ಮ ದೇಶದಲ್ಲಿ ನಿರ್ಭಯಾ ಪ್ರಕರಣ ಆದಾಗಿನಿಂದ ಹೆಚ್ಚು ಚರ್ಚೆಯಲ್ಲಿದೆ. ಅತ್ಯಾಚಾರಿಯ ಕಣ್ಣುಗಳಿಗೆ ಬೆರಳನ್ನು ಚುಚ್ಚಬೇಕು. ಆತನ ಕೊರಳಿಗೆ ಗುದ್ದು ನೀಡಬೇಕು. ಜೋರಾಗಿ ಕಿರುಚಿಕೊಳ್ಳಬೇಕು, ಸ್ಯಂ ರಕ್ಷಣೆಗೆ ಕರಾಟೆಯಂತಹ ತರಬೇತಿ ಪಡೆಯಬೇಕು ಇತ್ಯಾದಿ ಕುರಿತು ಯುವತಿ/ಮಹಿಳೆಯರಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಕುರಿತು ವಿಸ್ತೃತವಾಗಿ ಚರ್ಚಿಸಿರುವ ಹಾಗೂ ಯುವತಿ/ಮಹಿಳೆಯರಿಗೆ ಮಾಹಿತಿಪೂರ್ಣ ಪ್ರೇರಣಾತ್ಮಕ ಕೃತಿ ಇದು.
©2024 Book Brahma Private Limited.