ಸ್ವಾಮಿ ಜಗದಾತ್ಮಾನಂದ ಅವರು ಬರೆದ ಕೃತಿ-ಏಳಿ! ಎದ್ದೇಳಿ!. ಸದಾ ಸುಖವನ್ನೇ ಅರಸುವ ಹಾಗೂ ಹಂಬಲಿಸುವ ಮನುಷ್ಯ ಸೋಮಾರಿಯಾಗಿರುತ್ತಾನೆ. ಆತನ ಅಭಿವೃದ್ಧಿ ಅಥವಾ ವಿಕಾಸ ಕುರಿತಂತೆ ಅವರಿಗೇ ಅರಿವು ಕಡಿಮೆ. ಹೀಗೆ ಸಮಯ ವ್ಯರ್ಥ ಮಾಡುವ ಅಂಶಗಳನ್ನು ಪರಿಗಣಿಸಿ ಲೇಖಕರು ನೀಡಿರುವ ಸಲಹೆ ರೂಪದ ಕೃತಿ ಇದು. ಏಳಿ, ಎದ್ದೇಳಿ ಎನ್ನುವ ಮೂಲಕ ಮನುಷ್ಯನ ಕರ್ತೃತ್ವಶಕ್ತಿಯನ್ನು ಜಾಗೃತಿಗೊಳಿಸುವ ಉದ್ದೇಶ ಈ ಕೃತಿಯದು. ಧಾರ್ಮಿಕ ಮಾತ್ರವಲ್ಲ ಮನೋಸ್ತೈರ್ಯವನ್ನು ಹೆಚ್ಚಿಸುವ ಪ್ರೇರಣಾದಾಯಕ ವಿಚಾರಗಳನ್ನು ಒಳಗೊಂಡ ಕೃತಿ ಇದು.
©2025 Book Brahma Private Limited.