ಲೇಖಕ ಡಿ. ಶಿವಕುಮಾರ ಅವರ ಕೃತಿ-ರೂಟ್ಸ್ ಫಾರ್ ಸಕ್ಸಸ್. ಸಾಧನೆ ಆಸಕ್ತರಿಗೆ ಪ್ರೇರಣೆಯಾಗಿ ಇಲ್ಲಿಯ ಲೇಖನಗಳಿವೆ. ಗೆಲುವಿಗೆ ಮೂಲಮಂತ್ರಗಳನ್ನು ಹೇಳಲಾಗಿದೆ. ಬಹಳಷ್ಟು ಜನರು ಗುರಿಯನ್ನು ತಲುಪುವ ಹಂಬಲ ಇಟ್ಟುಕೊಂಡಿರುತ್ತಾರೆ. ಆದರೆ, ಆ ಗುರಿಯನ್ನು ಹೇಗೆ ತಲುಪಬೇಕು. ಎಷ್ಟು ಸರಳ ಶ್ರಮವಹಿಸಿ, ಕಡಿಮೆ ಸಮಯದಲ್ಲಿ ಹೇಗೆ ಸಾಧಿಸಬೇಕು ಎಂಬುದರ ಬಗ್ಗೆ ಅರಿವು ಇರುವುದಿಲ್ಲ. ಅವರು ಗುರಿ ಸಾಧನೆಯ ಹಾದಿಯಲ್ಲಿ ಸ್ವಲ್ಪ ತೊಂದರೆಯಾದರೂ ಬೇಗನೆ ನಿರಾಶೆಗೆ ಒಳಗಾಗುತ್ತರೆ. ಇಂತಹ ಎಲ್ಲ ತೊಂದರೆಗಳನ್ನು ಹೇಗೆ ಎದುರಿಸಿ, ಗುರಿ ಸಾಧಿಸಬೇಕು ಎಂಬುದರ ಮಾಹಿತಿಯಾಗಿ, ಪ್ರೇರಣೆಯಾಗಿಯೂ ಇಲ್ಲಿಯ ಬರಹಗಳು ಪರಿಣಾಮಕಾರಿಯಾಗಿವೆ.
©2024 Book Brahma Private Limited.