ಖ್ಯಾತ ಸಾಹಿತಿ ಎನ್ಕೆ (ಎನ್.ಕೆ. ಕುಲಕರ್ಣಿ) ಬರೆದ ಕೃತಿ-ಕನ್ನಡ ಭಾಷಣ ಕಲೆ. ಮಕ್ಕಳಿಗೆ, ಶಿಕ್ಷಕರಿಗೆ ಹಾಗೂ ಮುಂದಾಳುಗಳಿಗೆ ಉಪಯುಕ್ತವಾಗಲು ಕನ್ನಡ ಭಾಷಣ ಕಲೆಯನ್ನು ತಿಳಿಸುವ ಉದ್ದೇಶದಿಂದ ಈ ಕೃತಿ ರಚಿಸಲಾಗಿದೆ. ಇಲ್ಲಿ ಸಿದ್ಧ ಮಾದರಿಯ ಭಾಷಣಗಳಿವೆ. ಇವುಗಳನ್ನು ನೋಡಿಕೊಂಡು ವಿಷಯ ಸಂಗ್ರಹ, ಅವುಗಳ ಪ್ರತಿಪಾದನೆ ಇತ್ಯಾದಿ ಅಂಶಗಳನ್ನು ಲೇಖಕರು ನೀಡಿದ್ದು, ಇವು ಪ್ರೇರಣಾತ್ಮಕ ಬರೆಹಗಳಾಗಿ ಗಮನ ಸೆಳೆಯುತ್ತವೆ.
©2024 Book Brahma Private Limited.