ವಿಕ್ಟರ್ ವಿ. ಫ್ರಾಂಕಲ್ ಅವರು ಬರೆದ ‘ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್’ ಕೃತಿಯನ್ನು ಲೇಖಕ ಶಿವಾನಂದ ಬೇಕಲ್ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಬದುಕಿನ ಅರ್ಥದ ಹುಡುಕಾಟದಲ್ಲಿ ಮನುಷ್ಯ. ಬದುಕಿನ ಅರ್ಥವನ್ನು ಮೊದಲೇ ತಿಳಿದುಕೊಳ್ಳದ ಮನುಷ್ಯ ಪಶ್ಚಾತ್ತಾಪದ ಪರಿಣಾಮದ ನಂತರ ಬದುಕಿನ ಅರ್ಥವನ್ನು ತಿಳಿಯಲು ಯತ್ನಿಸುವುದು ಬದುಕಿನ ವಿಪರ್ಯಾಸ. ಇಂತಹ ಸಂಗತಿಗಳ ಕುರಿತು ಬರೆದ ವಿಚಾರಗಳ ಸಂಗ್ರಹ ಕೃತಿ ಇದು. ಬದುಕಿನ ಪ್ರೀತಿಯನ್ನು ಹೆಚ್ಚಿಸುವಂತೆ ಪ್ರೇರಣಾತ್ಮಕ ಬರಹಗಳನ್ನು ಈ ಕೃತಿಯು ಒಳಗೊಂಡಿದೆ.
©2025 Book Brahma Private Limited.