‘ಯಶೋ ತೋಷ’ ಕೃತಿಯು ಎಚ್. ಬಿ ಚಂದ್ರಶೇಖರ್ ಅವರ ಸಾಧಕರಿಗೊಂದು ಕೈಪಿಡಿ ಕೃತಿಯಾಗಿದೆ.‘ ಕೃತಿಯ ಬೆನ್ನುಡಿಯಲ್ಲಿ ರಾಜಶೇಖರ ಮೂರ್ತಿ ಅವರು, ‘ಯಶೋ ತೋಷ’ ಸಾಧಿಸುವ ಹಂಬಲ ಇರುವ ಯುವ ಮನಸ್ಸುಗಳನ್ನು ಗಮನದಲ್ಲಿಟ್ಟಕೊಂಡು ಬರೆದಿರುವ ಪುಸ್ತಕ. ಸಾಧಕರ ಸಾಧನೆಗಳನ್ನು ನೆನಪಿಸುತ್ತಾ, ಈ ಪುಸ್ತಕವನ್ನು ಸಾಧನೆಯ ಹಾದಿಯಲ್ಲಿ ಬಳಸುವ ಊರುಗೋಲನ್ನಾಗಿಸುವ ಉದ್ದೇಶ ಲೇಖಕರದು. ಈ ಗುರಿಯನ್ನು ಲೇಖಕರು ಸಾಧಿಸಿದ್ದಾರೆ ಎಂದು ಧೈರ್ಯವಾಗಿ ಹೇಳಬಹದು. ಸಾಧನೆಯ ಹಾದಿಯಲ್ಲಿರುವ ಯುವಕರಿಗೆ ಈ ಪುಸ್ತಕ ದಾರಿದೀಪವಾಗಲಿ’ ಎಂದಿದ್ದಾರೆ.
ಕೃತಿಯ ಬೆನ್ನುಡಿಯಲ್ಲಿ ಐ. ಎಂ. ಉಮೇಶ್ ಅವರು, ಸಾಧಕರನ್ನು ಪರಿಚಯಿಸುತ್ತಾ ಲೇಖಕರು ಸಾಧನೆಗೆ parameters ಅನ್ನು ಅತ್ಯುತ್ತಮವಾಗಿ ತಿಳಿಸಿಕೊಟ್ಟಿರುತ್ತಾರೆ. ಎಲ್ಲ ವಯಸ್ಸಿನ ಎಲ್ಲ ವೃತ್ತಿಯ ಜನತೆ ಇದರ ಪ್ರಯೋಜನ ಪಡೆಯಬಹುದು. ಸಾಧಿಸುವ ಮನಸ್ಸಿದ್ದಲ್ಲಿ ಈ ಪುಸ್ತಕವು lunch pad ಆಗುವುದು ಖಚಿತ’ ಎಂದು ಅಭಿಪ್ರಾಯಪಟ್ಟಿದ್ದಾರೆ. .
©2024 Book Brahma Private Limited.