ಲೇಖಕ ಯಗಟಿ ರಘು ನಾಡಿಗ್ ಅವರು ರಚಿಸಿದ ಕೃತಿ-ಅಪ್ರತಿಮ ಕೊಡುಗೆ. ಮುಖಪುಟದಲ್ಲಿ ಪ್ರಕಟಿಸಿದಂತೆ ‘ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪಡೆಯಲು ಏನೆಲ್ಲಾ ಮಾಡಬೇಕು? ಪಿತ್ರಾರ್ಜಿತ ಆಸ್ತಿಯನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕು? ಇತ್ಯಾದಿ ಸಂಗತಿಗಳ ಕುರಿತಂತೆ ಪ್ರೇರಣಾತ್ಮಕವಾಗಿ, ವಿಚಾರ ಪ್ರಚೋದನೆಯಾಗಿ, ಇಂತಹ ಆಸೆ-ಆಮಿಷೆಗಳಿಗೆ ಬಲಿಯಾಗಿ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳದಂತೆ, ಎಚ್ಚರದ ಪ್ರಜ್ಞೆಯಾಗಿ ಮಾಹಿತಿಯುಳ್ಳ ಕೃತಿ ಇದು.
©2024 Book Brahma Private Limited.