ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜ್ ಅವರು ಬರೆದ ಕೃತಿ-ನಿಮ್ಮ ಯಶಸ್ಸಿಗೆ ನೀವೇ ರೂವಾರಿ. ಈ ಕೃತಿಯು ಪ್ರೇರಣಾತ್ಮಕ ಬರೆಹಗಳನ್ನು ಹೊಂದಿದೆ. ವೈಜ್ಞಾನಿಕ ಮನೋಭಾವದೊಂದಿಗೆ ಪ್ರತಿ ನಿರ್ಧಾರ ಕೈಗೊಳ್ಳುವಂತೆ ಪ್ರೇರೇಪಿಸುತ್ತದೆ. ನಮ್ಮ ಭವಿಷ್ಯ ಯಾವುದೋ ಮಾಂತ್ರಿಕ ಕೈಯಲ್ಲಿದೆ ಎಂಬ ಭಯ ಬೇಡ. ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ. ಅದನ್ನು ರೂಪಿಸಿಕೊಳ್ಳುವ ರೂವಾರಿಯೂ ನಾವೆ! ಇಂತಹ ಮನೋಸ್ಥೈರ್ಯ ನೀಡುವ ಅಂಶಗಳಿರುವ ಕೃತಿ ಇದು.
©2025 Book Brahma Private Limited.