‘ಯಶಸ್ವಿ ಜೀವನದ ರಹಸ್ಯ’ ಹಿರಿಯ ಲೇಖಕ ಉದಯಕುಮಾರ್ ಹಬ್ಬು ಅವರ ಕೃತಿ. ಯಶಸ್ವಿ ಜೀವನ ನಡೆಸುವುದು ಹೇಗೆ ಎಂಬುದರ ಕುರಿತು ಚಿಕ್ಕ ಚಿಕ್ಕ ಮಾಹಿತಿಗಳಿವೆ. ಜೀವನದಲ್ಲಿ ಮಹತ್ವಾಕಾಂಕ್ಷೆ ಇರುವವರು, ಬದುಕಿನ ಕುರಿತು ಚಿಂತಿಸುವವರು, ಬದುಕಿನಲ್ಲಿ ಸಂತೋಷ ಪಡಬೇಕು ಎಂದುಕೊಳ್ಳುವವರು, ಸಾಧನೆ ಮಾಡುವ ಮನಸ್ಸುಳ್ಳವರು, ಹಣಕಾಸಿನ ತೊಂದರೆಯಲ್ಲಿರುವವರು, ಕುಟುಂಬ ಮತ್ತು ಸಮಾಜದಲ್ಲಿ ಗೌರವ, ಪ್ರೀತಿ ಸಿಗಬೇಕು ಎಂದುಕೊಳ್ಳುವವರಿಗೆ, ಕೀರ್ತಿ ಜನಪ್ರಿಯತೆ ಗಳಿಸಬೇಕು ಎಂದುಕೊಳ್ಳುವವರಿಗೆ ಈ ಕೃತಿ ಕೈಪಿಡಿಯಾಗುತ್ತದೆ ಎಂಬುದು ಲೇಖಕರ ವಿಶ್ವಾಸ.
©2025 Book Brahma Private Limited.