ವಿಶ್ವದ ಅತ್ಯುತ್ತಮ ಪ್ರೇರಣಾತ್ಮಕ ಕಥೆಗಳು

Author : ಬಿ.ಎನ್. ಹೇಮಾದೇವಿ

Pages 168

₹ 144.00




Year of Publication: 2014
Published by: ಜೈಕೊ ಪಬ್ಲಿಷಿಂಗ್ ಹೌಸ್,
Address: # 14, ಕಾಲಿದಾಸ ಮಾರ್ಗ, ರಾಜಾಜಿನಗರ ಕೈಗಾರಿಕಾ ಪ್ರದೇಶ, ಗಾಂಧಿನಗರ, ಬೆಂಗಳೂರು-560009,
Phone: 0802225 7083

Synopsys

ಜಿ. ಫ್ರಾನ್ಸಿಸ್ ಜ್ಸೆವಿಯರ್ ಅವರ ಮೂಲ ಆಂಗ್ಲ ಕೃತಿಯನ್ನು (The world's best inspiring stories) ಲೇಖಕಿ ಬಿ.ಎನ್. ಹೇಮಾದೇವಿ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ವಿಶ್ವದ ಅತ್ಯುತ್ತಮ ಪ್ರೇರಣಾತ್ಮಕ ಕಥೆಗಳು’. ಮಗುವಿನ ಮನೋವಿಕಾಸದ ದೃಷ್ಟಿಯಿಂದ ಪ್ರೇರಣಾತ್ಮಕ ಕಥೆಗಳು ಅಗತ್ಯ. ವ್ಯಕ್ತಿಗೂ ಈ ಮಾತು ಅನ್ವಯಿಸುತ್ತದೆ. ವ್ಯಕ್ತಿಯ ವ್ಯಕ್ತಿತ್ವದ ವಿಕಾಸವೂ ಇಂತಹ ಪ್ರೇರಣಾತ್ಮಕ ಘಟನೆ-ಸನ್ನಿವೇಶಗಳಿಂದ ಪ್ರಭಾವಿತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಗಮನ ಸೆಳೆವ ಕೃತಿ ಇದು. 

About the Author

ಬಿ.ಎನ್. ಹೇಮಾದೇವಿ

ಲೇಖಕಿ ಬಿ.ಎನ್. ಹೇಮಾದೇವಿ ಅವರ ಕೃತಿಗಳು ಇಂತಿವೆ: ನೀನು ಸತ್ತರೆ ಅಳುವವರು ಯಾರು? ಹಾಗೂ ಪ್ರಾಣಾಯಾಮ ಶಕ್ತಿ (ಅನುವಾದಿತ ಕೃತಿಗಳು), ಥಾಮಸ್ ಆಲ್ವ ಎಡಿಸನ್,  ವಿಶ್ವದ ಅತ್ಯುತ್ತಮ ಪ್ರೇರಣಾತ್ಮಕ ಕಥೆಗಳು,  ...

READ MORE

Related Books