ದೀಪಕ್ ಚೋಪ್ರಾ ಅವರು ಅನಿವಾಸಿ ಭಾರತೀಯ. ಇತ್ತೀಚಿನ ಬರಹಗಾರರ ಪೈಕಿ ಇವರ ಹೆಸರು ಮೊದಲು ಕೇಳಿ ಬರುತ್ತಿದೆ. ದೆಹಲಿ ಮೂಲದವರು. ತಂದೆ ಕೃಷ್ಣಲಾಲ್ ಚೋಪ್ರಾ, ತಾಯಿ ಪುಷ್ಪಾ ಚೋಪ್ರಾ. ವೃತ್ತಿಯಲ್ಲಿ ಪರ್ಯಾಯ ಔಷಧಿಗಳ ಸಲಹೆಗಾರರು. ಭಾರತದಲ್ಲಿ ವೈದ್ಯಕೀಯ ಶಾಸ್ತ್ರ ಓದಿ ಇದೀಗ ಕೆನಡಾದಲ್ಲಿದ್ದಾರೆ.
ಕೃತಿಗಳು: ಮುಪ್ಪಾಗದ ದೇಹ, ಕಾಲಾತೀತ ಮನಸ್ಸು, ದೇವರನ್ನು ಅರಿಯುವುದು ಹೇಗೆ?, ಮುಪ್ಪನಿಂದ ತಾರುಣ್ಯಕ್ಕೆ