ಸಾಹಿತಿ ಎಂ.ಆರ್. ಪ್ರಭಾಕರ್ ಅವರು 1946 ನವೆಂಬರ್ 19ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಂ.ವಿ. ರಾಮಾಶಾಸ್ತ್ರಿ, ತಾಯಿ ಭಾಗೀರಥಮ್ಮ. ಭಾರತೀಯ ವಿಜ್ಞಾನ ಮಂದಿರದಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿದ್ದರು.
ಅಂಚೆ ಜಾನಪದ
©2024 Book Brahma Private Limited.