ಮಾಡಿ ನೋಡಿ ಸರಳ ಯಕ್ಷಿಣಿ

Author : ಉದಯ ಜಾದೂಗಾರ

Pages 104

₹ 28.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001,
Phone: 08022203580/01

Synopsys

ಮಾಂತ್ರಿಕ  ಖ್ಯಾತಿಯ ಉದಯ ಜಾದೂಗಾರ ಅವರ ಕೃತಿ-ಮಾಡಿ ನೋಡಿ ಸರಳ ಯಕ್ಷಿಣಿ. ಒಮ್ಮೆ ಕಲಿತರೆ ಯಾರಾದರೂ ಯಕ್ಷಿಣಿ ಮಾಡಬಹುದು. ಅಗತ್ಯವಾಗಿ ಬೇಕಿರುವುದು ಶ್ರದ್ಧೆ, ಸ್ವಲ್ಪ ಅಭ್ಯಾಸ. ನೋಟಿನ ಸೃಷ್ಟಿ, ಗಣಿತದ ಜಾದೂ, ಕಲ್ಲಿನಿಂದ ನೀರು, ‌ಆಧಾರವಿಲ್ಲದ ಮಂತ್ರದಂಡ, ಬಾಗುವ ಕಿತ್ತಳೆ, ಚಾಕಲೇಟ್ ಜಾದೂ‌, ಇಂಡಿಯನ್ ರೋಪ್‌ಟ್ರಿಕ್, ಹೌಡಿನಿಯ ಗುಟ್ಟು‌ ಇತ್ಯಾದಿ ಬೆರಗು ಹುಟ್ಟಿಸುವಂತಹ 81 ಯಕ್ಷಿಣಿ ತಂತ್ರಗಳನ್ನು ವಿವರಿಸುವ ಸಚಿತ್ರ ಪುಸ್ತಕವಿದು. ವೃತ್ತಿಯಿಂದ ಜಾದೂಗಾರ ಅವರು ಈ ಕೃತಿಯಲ್ಲಿ ವಿಶೇಷ ಸರಂಜಾಮುಗಳಿಲ್ಲದೆ ಯಕ್ಷಿಣಿ ಚಮತ್ಕಾರ ಮಾಡುವುದು ಹೇಗೆ ಎಂಬ ವಿವರಣೆ ನೀಡಿದ್ದಾರೆ.

About the Author

ಉದಯ ಜಾದೂಗಾರ

ಉದಯ ಜಾದೂಗಾರ ಅವರು ಅಂತಾರಾಷ್ಟ್ರೀಯ ಪ್ರಸಿದ್ಧಿಯ ಜಾದೂಗಾರರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಛಾಯಚಿತ್ರ ಕಲೆ,ವ್ಯಾಪಾರ,ಸಿನಿಮಾ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಪ್ರತಿಭಾನ್ವಿತರು. ಹಣ, ಯಶಸ್ಸು, ಆರೋಗ್ಯ ಗಳಿಸುವುದುಹೇಗೆ? ಎಂಬ ಕೃತಿ ಇವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದೆ. ...

READ MORE

Related Books