ಎಂ.ಚಂದ್ರಶೇಖರ್, ಬಿ. ಸುರೇಂದ್ರ ರಾವ್ ಸಂಪಾದಿಸಿರುವ ಈ ಕೃತಿಯು ಕರ್ನಾಟಕದ ಸಾಮಾಜಿಕ ಹಾಗೂ ಆರ್ಥಿಕ ಚರಿತ್ರೆಯ ನೆಲೆಗಳ ಕುರಿತು ಚರ್ಚಿಸುತ್ತದೆ. ಈ ಕೃತಿಯು ಏಳನೇ ಸಂಪುಟದ ಮುಂದುವರೆದ ಭಾಗವಾಗಿದ್ದು, ಕರ್ನಾಟಕ ಚರಿತ್ರೆಯನ್ನು ವಿವರಿಸುತ್ತಾ ಸಾಮಾಜಿ ವ್ಯವಸ್ಥೆ ಹೇಗಿತ್ತು ಎಂಬುದನ್ನು ವಿವರಿಸುತ್ತದೆ.
©2024 Book Brahma Private Limited.